ಚಳ್ಳಕೆರೆ :
ಅಖಿಲ ಭಾರತ ಕ್ರೈಸ್ತ ಮಹಾಸಭಾ ಚಳ್ಳಕೆರೆ (ರಿ) ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು
ರಾಷ್ಟ್ರೀಯ ಅಧ್ಯಕ್ಷರು, ಸಂಸ್ಥಾಪಕರಾದ “ಪ್ರಜ್ವಲ್ ಸ್ವಾಮಿ” ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ “ರವಿಕುಮಾರ್” ಮತ್ತು ಅರಸೀಕೆರೆ ತಾಲೂಕು ಅಧ್ಯಕ್ಷರಾದ “ಸಂತೋಷ್” ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ ನೂತನ ಪಾದಧಿಕಾರಿಗಳಾಗಿ ಆಯ್ಕೆಯಾದ
ಚಿತ್ರದುರ್ಗ ಜಿಲ್ಲಾ ಸಂಚಾಲಕರನ್ನಾಗಿ “ವೆಂಕಟೇಶ್” ರವರನ್ನು ತಾಲೂಕು ಅಧ್ಯಕ್ಷರನ್ನಾಗಿ “ವಿಜಯಕುಮಾರ್”,
- 3. ಉಪಾಧ್ಯಕ್ಷರಾಗಿ
“ಸೈಮನ್” - ಪ್ರಧಾನ ಕಾರ್ಯದರ್ಶಿಗಳಾಗಿ “ಮಂಜುನಾಥ್ ಹೆಗ್ಗೆರೆ”, 5.ಕಾರ್ಯದರ್ಶಿಯಾಗಿ
“ಜಾನ್ ಕೆಂಪರಾಜ್”, - ಸಂಚಾಲಕರಾಗಿ
ಮಂಜುನಾಥ್ ಸೂರನಹಳ್ಳಿ”, - ಸಂಘಟನಾ ಕಾರ್ಯದರ್ಶಿಯಾಗಿ “ಬಲರಾಮ್” ,
- ಯುವ ಘಟಕದಅಧ್ಯಕ್ಷರನ್ನಾಗಿ “ಏಕಾಂತ” ,
- ಮಹಿಳಾ ಘಟಕದ ಅಧ್ಯಕ್ಷನಾಗಿ “ಹೇಮಲತಾ” ,
- ಸದಸ್ಯರನ್ನಾಗಿ
“ಪ್ರಕಾಶ್” ,
ಅವರನ್ನು
ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು
ಮತ್ತು ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು ಎಂದು ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.