ಚಳ್ಳಕೆರೆ ನಗರಕ್ಕೆ ದಿಢೀರ್ ಭೇಟಿ ನೀಡಿದ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ ವೆಂಕಟೇಶ್ ರವರು ನಗರದಲ್ಲಿ ನಗರೋತ್ಥನ ಅನುದಾನದಲ್ಲಿ ಸಂಪೂರ್ಣಗೊಂಡ ವಿವಿಧ ಕಾಮಗಾರಿಗಳು ಹಾಗೂ ರಾಜಕಾಲವೆ ಒತ್ತುವರಿಯ ಸ್ಥಳಗಳನ್ನು ವೀಕ್ಷಣೆ ಮಾಡಿದರು.

ಚಳ್ಳಕೆರೆ : ಚಳ್ಳಕೆರೆ ನಗರಕ್ಕೆ ದಿಢೀರ್ ಭೇಟಿ ನೀಡಿದ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ ವೆಂಕಟೇಶ್ ರವರು ನಗರದಲ್ಲಿ ನಗರೋತ್ಥನ ಅನುದಾನದಲ್ಲಿ ಸಂಪೂರ್ಣಗೊಂಡ ವಿವಿಧ ಕಾಮಗಾರಿಗಳು ಹಾಗೂ ರಾಜಕಾಲವೆ ಒತ್ತುವರಿಯ ಸ್ಥಳಗಳನ್ನು ವೀಕ್ಷಣೆ ಮಾಡಿದರು. ಇನ್ನು ಜಿಲ್ಲಾಧಿಕಾರಿಗಳು ಜಿಟಿ ಜಿಟಿ ಮಳೆಯಲ್ಲಿ ಕಾಮಗಾರಿಗಳ…

ಚಳ್ಳಕೆರೆ : ಮನುಷ್ಯ ಯಾವಾಗಲೂ ಸದಾ ದೇವರ ದ್ಯಾನದಿಂದ ಇದ್ದರೆ ಅನಿಗೆ ಮುಕ್ತಿ ಸಿಗುತ್ತದೆ ಎಂದು ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿಕೆ 

ಚಳ್ಳಕೆರೆ : ಮನುಷ್ಯ ಯಾವಾಗಲೂ ಸದಾ ದೇವರ ದ್ಯಾನದಿಂದ ಇದ್ದರೆ ಅನಿಗೆ ಮುಕ್ತಿ ಸಿಗುತ್ತದೆ ಎಂದು ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿದರು. ನಗರದ ಪಾವಗಡ ರಸ್ತೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ನೂತನ ವರ್ಷದ ವಾಲ್ ಕ್ಯಾಲೆಂಡರ್…

ಚಳ್ಳಕೆರೆ : ಮಲಗುಂಡಿ ಸ್ವಚ್ಛಗೊಳಿಸಿದ ಸ್ಥಳಕ್ಕೆ ಡಿವೈಎಸ್ ಬಿಟಿ.ರಾಜಣ್ಣ ಬೇಟಿ ಪರೀಶಿಲನೆ

ಚಳ್ಳಕೆರೆ: ಚಳ್ಳಕೆರೆ ನಗರಸಭೆವ್ಯಾಪ್ತಿಯ ಹಳೇಟೌನ್‌ನಶಾನುಭೋಗರ ಬೀದಿ ಮತ್ತು ಪಾವಗಡರಸ್ತೆಯ ಶ್ರೀಗುರುರಾಘವೇಂದ್ರಕಲ್ಯಾಣ ಮಂಟಪದಲ್ಲಿ ಕಾನೂನುವಿರುದ್ಧವಾಗಿ ಶೌಚಾಲಯದಮಲವನ್ನು ಮನುಷ್ಯರಿಂದ ತಗೆಸಿದಹಿನ್ನೆಲೆಯಲ್ಲಿ ಎರಡೂ ಪ್ರಕರಣಗಳನ್ನುದಾಖಲಿಸಲಾಗಿದೆ. ನಗರದ ಹಳೇಟೌನ್‌ ಶಾನುಭೋಗರಬೀದಿಯಲ್ಲಿರುವ ರುದ್ರಮುನಿಸ್ವಾಮಿತಮ್ಮ ವಾಸದಮನೆಗೆ ಅಳವಡಿಸಿದರುವಮಲದ ಗುಂಡಿಯನ್ನುಯಂತ್ರೋಪಕರಣ ಬಳಸದೆಅವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಯವರಿಂದಸ್ವಚ್ಚಗೊಳಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ದ ಜಿಲ್ಲಾಮ್ಯಾನುಯಲ್ ಸ್ಕ್ಯಾವೆಂಜರ್…

ಚಳ್ಳಕೆರೆ : ಭಗವಂತನ ನಿತ್ಯನಾಮಸ್ಮರಣೆಯಿಂದ ದೇವರ ದರ್ಶನ ಸಾಧ್ಯ”:- ಶ್ರೀಶಾರದಾಶ್ರಮದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ..

“ಭಗವಂತನ ನಿತ್ಯನಾಮಸ್ಮರಣೆಯಿಂದ ದೇವರ ದರ್ಶನ ಸಾಧ್ಯ”:- ಶ್ರೀಶಾರದಾಶ್ರಮದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ.. ಚಳ್ಳಕೆರೆ:-ಭಗವಂತನ ದಿವ್ಯವಾದ ನಿತ್ಯ ನಾಮ ಜಪದಿಂದ ನಾವು ಅವನ ದರ್ಶನವನ್ನು ಪಡೆಯಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ತ್ಯಾಗರಾಜನಗರದ…

ಚಳ್ಳಕೆರೆ: ಬಾರ್ ಬೀಗ ಒಡೆದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಚಳ್ಳಕೆರೆ: ಬಾರ್ ಬೀಗ ಒಡೆದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಬಾರ್ ಮುಂಭಾಗದ ಗೇಟ್ ತೆಗೆದು ಒಳ ಪ್ರವೇಶ ಮಾಡಿದ ಮೂವರು ಕದೀಮರು, ಓರ್ವ ಮುಖಕ್ಕೆ ಮಾಸ್ಕ್ , ತಲೆಗೆ ಟೋಪಿ ಹಾಕಿಕೊಂಡಿದ್ದಾನೆ.…

ರೈತರು ಹೈನುಗಾರಿಕೆಯಲ್ಲಿ ಪರಿಶ್ರಮ ಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯ: ಶಾಸಕ ಟಿ ರಘುಮೂರ್ತಿ 

ರೈತರು ಹೈನುಗಾರಿಕೆಯಲ್ಲಿ ಪರಿಶ್ರಮ ಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯ: ಶಾಸಕ ಟಿ ರಘುಮೂರ್ತಿ ಚಳ್ಳಕೆರೆ: ಸಹಕಾರ ಕ್ಷೇತ್ರಗಳು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯಾಗಲು ರೈತರು ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು. ತಾಲೂಕಿನ ನರಹರಿ ನಗರದಲ್ಲಿ ಶ್ರೀ ನರಹರಿ…

ಚಳ್ಳಕೆರೆ : ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಸೇವೆ ಅನನ್ಯ : ಇಓ ಶಶಿಧರ್

ಚಳ್ಳಕೆರೆ :ದಿನ ನಿತ್ಯ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವಕಂಪ್ಯೂಟರ್ ಆಪರೇಟರ್ ದಿನಾಚರಣೆ ಸರಕಾರ ಜಾರಿಗೆ ತಂದಿರುವುದುಸಂತೋಷದಾಯಕ ಎಂದು ತಾಪಂ ಶಶಿಧರ್ ಹೇಳಿದರು. ಅವರು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿತಾಲೂಕು ಪಂಚಾಯತ್ ನಲ್ಲಿ ಕ್ಲರ್ಕ್ ಕಂ, ಗಣಕಯಂತ್ರಕ್ಷೇಮಾಭಿವೃದ್ಧಿ ಸಂಘದವತಿಯಿಂದ ಆಯೋಜಿಸಿದ್ದಕಂಪ್ಯೂಟರ್ ಆಪರೇಟರ್ ದಿನಾಚರಣೆ ಕಾರ್ಯಕ್ರಮಉದ್ಘಾಟಿಸಿ…

ಚಳ್ಳಕೆರೆ : ನಾಟಕಗಳಲ್ಲಿ ಬರುವ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಲ್ಲೂರಹಳ್ಳಿ ಲೇಖಕ.ಟಿ. ಶ್ರೀಧರ್. (ಎಂಎಸ್ಸಿ)

ಸಾಮಾಜಿಕ ನಾಟಕಗಳಲ್ಲಿ ಬರುವ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಲ್ಲೂರಹಳ್ಳಿ ಲೇಖಕ.ಟಿ. ಶ್ರೀಧರ್. (ಎಂಎಸ್ಸಿ) ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಪೌರಾಣಿಕ ಜಾನಪದ ಕಲೆಗಳು ನಶಿಸಿಹೋಗುತ್ತವೆ ಅವುಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮಲ್ಲೂರಹಳ್ಳಿ ಲೇಖಕ ಟಿ.…

ಚಳ್ಳಕೆರೆ :ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ 111ನೇ ಪುಣ್ಯತಿಥಿ ಆರಾಧನಾ

ಚಳ್ಳಕೆರೆ :ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ 111ನೇ ಪುಣ್ಯತಿಥಿ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಪಿರಮಿಡ್ ದ್ಯಾನ ಮಂದಿರ, ಉಪಾಸನಾ ಕೇಂದ್ರದಲ್ಲಿಭಕ್ತಾಧಿಗಳು, ಜಪಮಾಡುವುದು, ಗುಲಾಲ್ ಪ್ರವಚನ‌ ಹೇಳುವುದು, ಮಹಾರಾಜರ ದಿವ್ಯ ಪಾದುಕೆಗಳಿಗೆ ಗುಲಾಲ್ ಸಮರ್ಪಣೆ, ಆರತಿ ಈಗೇ ವಿವಿಧ ಕಾರ್ಯಕ್ರಮಗಳ…

ನಾಯಕನಹಟ್ಟಿ : ಮಾನಸಿಕ ಅಸ್ವಸ್ಥತೆ ಕೆರೆಗೆ ಬಿದ್ದಿರುವ ಘಟನೆ ಜರುಗಿದೆ

ಚಳ್ಳಕೆರೆ; ಮಾನಸಿಕ ಅಸ್ವಸ್ಥೆಯೊಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣದ ಚಿಕ್ಕಕೆರೆಯಲ್ಲಿ ಬುಧವಾರ ನಡೆದಿದೆ. ಪಟ್ಟಣದ 5 ನೇ ವಾರ್ಡ್ ನ ಸುಂಕವ್ವ ಸಾವನ್ನಪ್ಪಿದ ಮಹಿಳೆ. ಮಹಿಳೆಯು ಮಾನಸಿಕ ಅಸ್ವಸ್ಥೆಯಾದ ಹಿನ್ನಲೆ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರವ ಶಂಕೆ ವ್ಯಕ್ತವಾಗಿದೆ.…

error: Content is protected !!