ಚಳ್ಳಕೆರೆ :
ನಗರದ ಆದಿದೇವತೆ ಭಕ್ತರ ಇಷ್ಠಾರ್ಥಿಗಳನ್ನು ನೆರೆವೆರಿಸುವ ವರಗೆಲಮ್ಮ ಕಾರ್ತಿಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು.
ಸಾವಿರಾರು ಭಕ್ತರು ಮುಂಜಾನೆಯ ದೇವಿಯ ಪೂಜಾ ಕೈ ಕಾರ್ಯಗಳನ್ನು ಮಾಡುತ್ತಾ ದೇವಿ ಕೃಪೆಗೆ ಪಾತ್ರರಾದರು.
ಇನ್ನೂ ನೂರಾರು ಹೆಂಗಳೆಯರು ದೇವಿಗೆ ಆರತಿ ಬೆಳಗುವ ಮೂಲಕ ದೇವಸ್ಥಾನದಲ್ಲಿ ಸರಥಿ ಸಾಲಿನಲ್ಲಿ ನಿಂತು ತಮ್ಮ ಭಕ್ತಿಯನ್ನು ಸಮರ್ಪಿಸಿದರು.