Month: December 2025

ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ”:-ಅಭಿಷೇಕ್ ಚಕ್ರವರ್ತಿ ಅಭಿಮತ.

“ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ”:-ಅಭಿಷೇಕ್ ಚಕ್ರವರ್ತಿ ಅಭಿಮತ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಅಭಿಷೇಕ್ ಚಕ್ರವರ್ತಿ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ…

ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವೇ ನಮಗೆ ಶ್ರೀರಕ್ಷೆ: ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್

ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವೇ ನಮಗೆ ಶ್ರೀರಕ್ಷೆ: ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಸಲಹೆ. ಚಳ್ಳಕೆರೆ-: ಅಂಬೇಡ್ಕರ್ ಎಂದರೆ ಒಬ್ಬ ವ್ಯಕ್ತಿ ಅಲ್ಲ ಅವರು ಮಹಾನ್ ಶಕ್ತಿ ಧ್ಯೇಯ ತತ್ವ ಆದರ್ಶಗಳ ಪ್ರತಿರೂಪವೇ ಅಂಬೇಡ್ಕರ್ ಎಂದು ನಲಗೇತನಹಟ್ಟಿ ಗಾಯಕ ಕೆ.ಟಿ.…

ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಬೋಸೆರಂಗಸ್ವಾಮಿ ಜಾತ್ರೋತ್ಸವ ಸಂಭ್ರಮ

ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಬೋಸೆರಂಗಸ್ವಾಮಿ ಜಾತ್ರೋತ್ಸವ ಸಂಭ್ರಮ. ನಾಯಕನಹಟ್ಟಿ:-ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೇದೇವರಹಟ್ಟಿ ಗ್ರಾಮದ ಬೋಸೇರಂಗಸ್ವಾಮಿ ಶನಿವಾರ ದಾಸೋಹ ಮತ್ತು ದೇವರ ಎತ್ತು ಓಡಿಸುವುದು ಅದ್ದೂರಿಯಾಗಿ ನಡೆಯಿತು ಬುಡಕಟ್ಟು ಸಂಸ್ಕೃತಿ ಸಂಪ್ರದಾಯದಂತೆ ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ…

ಚಳ್ಳಕೆರೆ : ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ತಾಲೂಕಿನ ಜನರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಅಧಿಕಾರಿಗಳು ಶ್ರಮವಹಿಸಬೇಕು ಎಂದು ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆ : ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ತಾಲೂಕಿನ ಜನರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಅಧಿಕಾರಿಗಳು ಶ್ರಮವಹಿಸಬೇಕು ಎಂದು ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು. ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ…

ಚಿತ್ರದುರ್ಗ: ಬಿಡುಗಡೆಗೂ ಮುನ್ನ ಕೋಟೆ ನಾಡಲ್ಲಿಡೆವಿಲ್ ಅಬ್ಬರ

ಚಿತ್ರದುರ್ಗ: ಬಿಡುಗಡೆಗೂ ಮುನ್ನ ಕೋಟೆ ನಾಡಲ್ಲಿಡೆವಿಲ್ ಅಬ್ಬರನಟ ದರ್ಶನ್ ಅಭಿನಯದ ‘ಡೇವಿಲ್’ ಸಿನಿಮಾ ಡಿಸೆಂಬರ್11 ರಂದು ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೂಮೊದಲೇ ಅಭಿಮಾನಿಗಳು ಕೋಟೆನಾಡು ಚಿತ್ರದುರ್ಗದಲ್ಲಿಸಂಭ್ರಮದಲ್ಲಿದ್ದಾರೆ. ನಗರದ ವೆಂಕಟೇಶ್ವರ ಚಿತ್ರಮಂದಿರವನ್ನುಭಾನುವಾರ ಬಂಟಿಂಗ್ಸ್, ಬ್ಯಾನರ್ ಮತ್ತು ಪ್ಲಕ್ಸ್ ಗಳಿಂದಅಲಂಕರಿಸುವ ಮೂಲಕ ಸಿನಿ ಪ್ರೇಕ್ಷಕರು ತಮ್ಮ…

ಚಿತ್ರದುರ್ಗ: ಗೋ ಹತ್ಯೆ ಕಾಯ್ದೆ ಬದಲಾವಣೆ ಖಂಡಿಸಿಪ್ರತಿಭಟನೆ

ಚಿತ್ರದುರ್ಗ: ಗೋ ಹತ್ಯೆ ಕಾಯ್ದೆ ಬದಲಾವಣೆ ಖಂಡಿಸಿಪ್ರತಿಭಟನೆರಾಜ್ಯ ಸರ್ಕಾರ ಗೋಸಾಗಾಣೆ ಮತ್ತು ಹತ್ಯೆಕಾಯ್ದೆಯಲ್ಲಿ ಯಾವುದೇಕಾರಣಕ್ಕೂ ಬದಲಾವಣೆ ತರಬಾರದು ಎಂದು ಭಜರಂಗದಳಪ್ರಾಂತ ಪ್ರಮುಖ್ ಪ್ರಭಂಜನ್ ಸೂರ್ಯ ಒತ್ತಾಯಿಸಿದ್ದಾರೆ.ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿದ ಅವರು, ಕಳ್ಳರಿಗೆಸಹಾಯ ಮಾಡುವಂತಹ ಬದಲಾವಣೆ ಬೇಡ. ಮೊದಲು ಇದ್ದಂತೆಪ್ರತಿಬಂಧಕ ಆಜ್ಞೆ…

ಚಿತ್ರದುರ್ಗ: ರೈಲಿಗೆ ಸಿಲುಕಿ ಮಹಿಳೆ ಸಾವು

ಚಿತ್ರದುರ್ಗ: ರೈಲಿಗೆ ಸಿಲುಕಿ ಮಹಿಳೆ ಸಾವುಚಿತ್ರದುರ್ಗದ ಎಪಿಎಂಸಿ ರೈಲ್ವೇ ಬ್ರಿಡ್ಜ್ ಬಳಿ ಶನಿವಾರ ಸಂಜೆ ರೈಲಿಗೆಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯಗುರುತು ಇದುವರೆಗೆ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ರೈಲು ಡಿಕ್ಕಿಯಾದಪರಿಣಾಮ ಮಹಿಳೆಯ ದೇಹ ಸಂಪೂರ್ಣವಾಗಿ ಎರಡು…

ಹೊಸದುರ್ಗ: ರಸ್ತೆಗಳ ಗುಂಡಿಮುಚ್ಚಲು ಸರ್ಕಾರದಲ್ಲಿಹಣವಿಲ್ಲ

ಹೊಸದುರ್ಗ: ರಸ್ತೆಗಳ ಗುಂಡಿಮುಚ್ಚಲು ಸರ್ಕಾರದಲ್ಲಿಹಣವಿಲ್ಲಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.ರಸ್ತೆಯ ಗುಂಡಿಗಳನ್ನು ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲದಿದ್ದರೂ,ಭಾಗ್ಯಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಪ್ರಮುಖ ರಸ್ತೆಗಳಗುಂಡಿಗಳನ್ನು ಮುಚ್ಚಲು ಟ್ರ್ಯಾಕ್ಟರ್‌ಗಳಲ್ಲಿ ಉಚಿತವಾಗಿ ಸಿಗುವಕೆಮ್ಮಣ್ಣನ್ನು…

ನಾಯಕನಹಟ್ಟಿ-: ಡಾ. ಬಿ.ಆರ್ .ಅಂಬೇಡ್ಕರ್ ಕಲಿಯುಗದ ದೇವರು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾಯಕನಹಟ್ಟಿ-: ಡಾ. ಬಿ.ಆರ್ .ಅಂಬೇಡ್ಕರ್ ಕಲಿಯುಗದ ದೇವರು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶನಿವಾರ ನಾಯಕನಹಟ್ಟಿ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ಸಂಸ್ಥೆ ಶಾಲಾ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ…

ಚಳ್ಳಕೆರೆ : ‌ಗೌರಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯಯ ರೈತರಿಗೆ ಕೃಷಿ‌ಭೂಮಿ ಉಳುಮೆ ಮಾಡಲು ಸಂಘದ ಸಾಲಸೌಲಭ್ಯ ಯೋಜನೆಯಡಿಯಲ್ಲಿ ಟ್ರಾಕ್ಟರ್ ರನ್ನು ರೈತನಿಗೆ ನೀಡಲಾಯಿತು.

ಚಳ್ಳಕೆರೆ : ‌ಗೌರಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯಯ ರೈತರಿಗೆ ಕೃಷಿ‌ಭೂಮಿ ಉಳುಮೆ ಮಾಡಲು ಸಂಘದ ಸಾಲಸೌಲಭ್ಯ ಯೋಜನೆಯಡಿಯಲ್ಲಿ ಟ್ರಾಕ್ಟರ್ ರನ್ನು ರೈತನಿಗೆ ನೀಡಲಾಯಿತು. ತಾಲೂಕಿನ ಗೌರಸಮುದ್ರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ…

error: Content is protected !!