ಚಳ್ಳಕೆರೆ : ‌ಗೌರಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯಯ ರೈತರಿಗೆ ಕೃಷಿ‌ಭೂಮಿ ಉಳುಮೆ ಮಾಡಲು ಸಂಘದ ಸಾಲಸೌಲಭ್ಯ ಯೋಜನೆಯಡಿಯಲ್ಲಿ ಟ್ರಾಕ್ಟರ್ ರನ್ನು ರೈತನಿಗೆ ನೀಡಲಾಯಿತು.

ತಾಲೂಕಿನ ಗೌರಸಮುದ್ರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿ ಸಂಘದ ವತಿಯಿಂದ ಟ್ಯಾಕ್ಟರ್ ಸಾಲ ಗೌರಸಮುದ್ರ ಗ್ರಾಮದ ನಾಗವೇಣಿ ವೈ ಇವರಿಗೆ ವಿತರಣೆ ಮಾಡಲಾಯಿತು.
.

About The Author

Namma Challakere Local News
error: Content is protected !!