Month: August 2025

ಚಳ್ಳಕೆರೆ : ಕೇವಲ ಹರಳು ರೂಪದ ಗೊಬ್ಬರ ಬಳಸದೆ ದ್ರವರೂಪದ ರಾಸಾಯನಿಕ ಗೊಬ್ಬರ ಬಳಸುವುದರ ಮೂಲಕ ಉತ್ತಮ ಬೆಳೆಯನ್ನು ಬೆಳೆಯಬಹುದು ಎಂದು ಕೃಷಿ ಅಧಿಕಾರಿ ಅಶೋಕ್ ಹೇಳಿದ್ದಾರೆ‌

ಚಳ್ಳಕೆರೆ : ಕೇವಲ ಹರಳು ರೂಪದ ಗೊಬ್ಬರ ಬಳಸದೆ ದ್ರವರೂಪದ ರಾಸಾಯನಿಕ ಗೊಬ್ಬರ ಬಳಸುವುದರ ಮೂಲಕ ಉತ್ತಮ ಬೆಳೆಯನ್ನು ಬೆಳೆಯಬಹುದು ಎಂದು ಕೃಷಿ ಅಧಿಕಾರಿ ಅಶೋಕ್ ಹೇಳಿದ್ದಾರೆ‌ ಅವರು ತಾಲೂಕಿನ ಸಾಣಿಕೆರೆ ಬಳಿ ರೈತರ ಮೆಕ್ಕೆಜೋಳ ಹೊಲಗಳಿಗೆ ಡ್ರೋನ್ ಮೂಲಕ ರಾಸಾಯನಿಕ…

ಚಳ್ಳಕೆರೆ: ಮನ್ನೆಕೋಟೆ ಗ್ರಾಪಂ ಇಬ್ಬರು ಪಿಡಿಓ,ಸಮಸ್ಯೆ ಪರಿಹರಿಸಿ

ಚಳ್ಳಕೆರೆ : ಚಳ್ಳಕೆರೆ: ಮನ್ನೆಕೋಟೆ ಗ್ರಾಪಂ ಇಬ್ಬರು ಪಿಡಿಓ,ಸಮಸ್ಯೆ ಪರಿಹರಿಸಿಚಳ್ಳಕೆರೆಯ ಮನ್ನೆ ಕೋಟೆ ಗ್ರಾ ಪಂ ಯಲ್ಲಿ ಇಬ್ಬರು ಪಿಡಿಓ ಕರ್ತವ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ ಎಂದುರಾಜ್ಯ ರೈತ ಮುಖಂಡ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಹೇಳಿದರು. ಮೊನ್ನೆ ಕೋಟೆ ಗ್ರಾ.…

ಚಳ್ಳಕೆರೆ: ಕೇಳಿದ್ದು ಹಾಲು ಆದರೆ ಕೊಟ್ಟಿದ್ದು ಹಾಲುಕರೆಯುವ ಹಸು : ಬಿಸಿ.ಸಂಜೀವಮೂರ್ತಿ

ಚಳ್ಳಕೆರೆ : ಚಳ್ಳಕೆರೆ: ಕೇಳಿದ್ದು ಹಾಲು ಆದರೆ ಕೊಟ್ಟಿದ್ದು ಹಾಲುಕರೆಯುವ ಹಸುಚಳ್ಳಕೆರೆಯ ಬನಶ್ರೀ ವೃದ್ಧಾಶ್ರಮಕ್ಕೆ ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಇಂದು ಹಸು ಮತ್ತು ಕರು ನೀಡಿದ್ದಾರೆ.ಆಶ್ರಮದ ವ್ಯವಸ್ಥಾಪಕಿ ಎಸ್. ಮಂಜುಳಮ್ಮ ಆಶ್ರಮಕ್ಕೆ ಬಂದಅತಿಥಿಗಳನ್ನ ಪೂಜೆ ಮಾಡಿ ಬರಮಾಡಿಕೊಂಡರು. ಇದೇಸಮಯದಲ್ಲಿ ಮಾತಾಡಿ,…

ಚಿತ್ರದುರ್ಗ: ನಾನೇನು ಪ್ರತಿಕ್ರಿಯೆ ನೀಡಲಿ

ಚಳ್ಳಕೆರೆ : ಚಿತ್ರದುರ್ಗ: ನಾನೇನು ಪ್ರತಿಕ್ರಿಯೆ ನೀಡಲಿದೆಹಲಿಯಲ್ಲಿ ಡಿಕೆಶಿವಕುಮಾರ್ ಏನು ಮಾತಾಡಿದ್ದಾರೆಂದುಯಾವ ಅರ್ಥದಲ್ಲಿ ಮಾತಾಡಿದ್ದಾರೆಂದು ನನಗೆ ಗೊತ್ತಿಲ್ಲವೆಂದುಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.ಚಿತ್ರದುರ್ಗದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತಾಡಿ,ಏನೇ ಇದ್ದರೂ ಅದೇಲ್ಲವೂ ಸರಿಯಾಗುತ್ತದೆ. ಇದರ ಬಗ್ಗೆ ನಾನೇನುಪ್ರತಿಕ್ರಿಯೆ ನೀಡಲಿ, ಮೇಲ್ಮಟ್ಟದಲ್ಲಿ…

ಚಿತ್ರದುರ್ಗ: ಸಮರ್ಪಕ ವಿದ್ಯುತ್ ಗಾಗಿ ರೈತರ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಸಮರ್ಪಕ ವಿದ್ಯುತ್ ಗಾಗಿ ರೈತರಪ್ರತಿಭಟನೆಚಿತ್ರದುರ್ಗದ ಬೆಸ್ಕಾಂ ಅಧಿಕಾರಿಗಳು 3ಗಂಟೆ ವಿದ್ಯುತ್ಕೊಡುತ್ತಿಲ್ಲವೆಂದು ಆರೋಪಿಸಿ, ರೈತ ಸಂಘದ ಸದಸ್ಯರುಇಂದು ಬೆಸ್ಕಾಂ ಇಇ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗೋನೂರು 4 ಫೀಡರ್ ನಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ಸರಬರಾಜಾಗುತ್ತದೆ. ಈ…

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆಇಲಾಖೆ ನಡೆಸುತ್ತಿರುವ, ಹಿನ್ನೆಲೆಯಲ್ಲಿ ಚಿತ್ರದುರ್ಗದ ಕೆಎಸ್ ಆರ್ಟಿಸಿ ಬಸ್ ಡಿಪೋದಿಂದ ಯಾವುದೇ ಬಸ್ ಹೊರಗೆ ಬಂದಿಲ್ಲ. ಅದೇ ರೀತಿ ಚಳ್ಳಕೆರೆ ಡೀಪೋದಲ್ಲಿ ಅದೇ ಸ್ಥೀತಿ ಪ್ರಯಾಣಿಕರ ಪರದಾಟ

ಚಳ್ಳಕೆರೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆಇಲಾಖೆ ನಡೆಸುತ್ತಿರುವ, ಹಿನ್ನೆಲೆಯಲ್ಲಿ ಚಿತ್ರದುರ್ಗದ ಕೆಎಸ್ ಆರ್ಟಿಸಿ ಬಸ್ ಡಿಪೋದಿಂದ ಯಾವುದೇ ಬಸ್ ಹೊರಗೆ ಬಂದಿಲ್ಲ. ಅದೇ ರೀತಿ ಚಳ್ಳಕೆರೆ ಡಿಪೋದಿಂದ ಒಂದು ಬಸ್ ಒರಗಡೆ ಬಂದಿಲ್ಲ, ಆದರೂ ಒತ್ತಾಯ ಪೂರ್ವಕವಾಗಿ ಸಂಧಾನ…

ಅಕ್ರಮವಾಗಿ ಸಣ್ಣ ಚರಂಡಿ (ಮಿನಿ ಕಾಲುವೆ)ಯನ್ನು ನಖಾಶೆ ಪ್ರಕಾರ ಮಾಡಬೇಕು ಅದರ ಬದಲಾಗಿ ನಗರಸಭೆ ಇಂಜಿನಿಯರ್‌ ಗಳು ಮನಬಂದಂತೆ ರಾಜಕೀಯ ಒತ್ತಡದಿಂದ ಕಾಲುವೆ ಮಾರ್ಗವನ್ನೆ ತಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ತುಂಬಾ ತೊಂದರೆಯಾಗುತ್ತದೆ ಈ ಕೂಡಲೇ ಕಾಮಗಾರಿ ನಿಲ್ಲಿಸಿ ಪರೀಶಿಲನೆ ನಡೆಸಬೇಕು ಎಂದು ದಲಿತ ಮುಖಂಡ. ಮೋಹನ್ ಬಾಬು ಪೌರಾಯುಕ್ತ ಜಗರೆಡ್ಡಿ ಗೆ ಮನವಿ ಸಲ್ಲಿಸಿದ್ದಾರೆ.

ಚಳ್ಳಕೆರೆ : ಅಕ್ರಮವಾಗಿ ಸಣ್ಣ ಚರಂಡಿ (ಮಿನಿ ಕಾಲುವೆ)ಯನ್ನು ನಖಾಶೆ ಪ್ರಕಾರ ಮಾಡಬೇಕು ಅದರ ಬದಲಾಗಿ ನಗರಸಭೆ ಇಂಜಿನಿಯರ್‌ ಗಳು ಮನಬಂದಂತೆ ರಾಜಕೀಯ ಒತ್ತಡದಿಂದ ಕಾಲುವೆ ಮಾರ್ಗವನ್ನೆ ತಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ತುಂಬಾ ತೊಂದರೆಯಾಗುತ್ತದೆ ಈ ಕೂಡಲೇ ಕಾಮಗಾರಿ ನಿಲ್ಲಿಸಿ ಪರೀಶಿಲನೆ…

ಸವರ್ಣಿಯರಿಂದ ಅನ್ಯಯಕ್ಕೆ ಒಳಗಾಗಿ ಊರು ತೊರೆದ ದಲಿತ ಕುಟುಂಬಗಳ ರಕ್ಷಣಾ ಕಾಯ್ದೆಯನ್ನು ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಇದರಿಂದ ದಲಿತ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿಡಿ.ರಾಜಗಿರಿ ಹೇಳಿದರು.

ಚಳ್ಳಕೆರೆ : ಸವರ್ಣಿಯರಿಂದ ಅನ್ಯಯಕ್ಕೆ ಒಳಗಾಗಿ ಊರು ತೊರೆದ ದಲಿತ ಕುಟುಂಬಗಳ ರಕ್ಷಣಾ ಕಾಯ್ದೆಯನ್ನು ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಇದರಿಂದ ದಲಿತ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿಡಿ.ರಾಜಗಿರಿ ಹೇಳಿದರು. ಅವರು ನಗರದ ತಾಲೂಕು ಕಛೇರಿಯ…

ಪ್ರತಿಯೊಬ್ಬ ಮಗುವಿಗೂ ಜೀವನ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಸಲಹೆ.

ನಾಯಕನಹಟ್ಟಿ:: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸುಲಭವಾಗಿ ಇಂಗ್ಲಿಷ್ ಮಾತನಾಡುವಂತೆ ಕಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್.ಸುರೇಶ್ ಹೇಳಿದರು. ಸೋಮವಾರ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಓಬಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 -26ನೇ ಸಾಲಿನ ಒಂದನೇ ತರಗತಿ ಆಂಗ್ಲ…

“ಶಿಕ್ಷಣದಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗಬೇಕು”:-ಚೇತನ್ ಕುಮಾರ್ ಅನಿಸಿಕೆ. ಚಳ್ಳಕೆರೆ:-ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂದಿನ ಶಿಕ್ಷಣ ವ್ಯವಸ್ಥೆ ಆದ್ಯತೆ ನೀಡಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”ದಲ್ಲಿ ಪಾಲ್ಗೊಂಡ ಅವರು ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ” ಎಂಬ ಪುಸ್ತಕದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಸಮರ್ಥ ವ್ಯಕ್ತಿತ್ವ ನಿರ್ಮಾಣದಲ್ಲಿ “ಶಾರೀರಿಕ ಶಕ್ತಿ, ಬೌದ್ಧಿಕ ಶಕ್ತಿ, ನೈತಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿಗಳು ಪ್ರಧಾನ ಪಾತ್ರ ವಹಿಸುತ್ತವೆ.ಆದ್ದರಿಂದ ಈ ಅಂಶಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯ ಎಂದು ಪ್ರತಿಪಾದಿಸಿದ ಅವರು ಪ್ರಸ್ತುತ ಶಿಕ್ಷಣ ಪದ್ಧತಿಯು ಮಕ್ಕಳ ಸಮಗ್ರ ಪ್ರಗತಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ಶಿಬಿರದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ‌ಹಾಗೂ ಕುಮಾರಿ ಪ್ರತೀಕ್ಷಾ, ಯಶಸ್ವಿ ಮತ್ತು ನಿಶೀಕಾ ನಡೆಸಿಕೊಟ್ಟರೆ ವಿದ್ಯಾರ್ಥಿಗಳಿಂದ ಓಂಕಾರ, ಪ್ರಣಾಮ ಮಂತ್ರ, ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ ಹಾಗೂ ಸ್ವದೇಶ ಮಂತ್ರದ ಪಠಣ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಸದ್ಭಕ್ತರಾದ ಶ್ರೀಮತಿ ಸುಧಾಮಣಿ ಅವರು ಆಟಗಳನ್ನು ಆಡಿಸಿದರು. ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಡಾ.ಅಮಿತಗುಪ್ತ, ಹೂವಿನ ಲಕ್ಷ್ಮೀದೇವಮ್ಮ, ಶಿಕ್ಷಕ ನಾಗೇಶ್,ಸಂತೋಷ್, ಪುಷ್ಪಲತಾ,ಸಿದ್ಧಾರ್ಥ, ಕೋಮಲಸಿರಿ, ವೈಷ್ಣವಿ,ಸಾಯಿ ಸಮರ್ಥ್, ಶಶಾಂಕ್,ವಿವಿಕ್ತ, ವಿಷ್ಣು, ಸೂರ್ಯಪ್ರಕಾಶ್, ಶ್ರೀನಿಹಾಂತ್, ಯುಕ್ತ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!