ಚಳ್ಳಕೆರೆ :

ಚಿತ್ರದುರ್ಗ: ನಾನೇನು ಪ್ರತಿಕ್ರಿಯೆ ನೀಡಲಿ
ದೆಹಲಿಯಲ್ಲಿ ಡಿಕೆಶಿವಕುಮಾರ್ ಏನು ಮಾತಾಡಿದ್ದಾರೆಂದು
ಯಾವ ಅರ್ಥದಲ್ಲಿ ಮಾತಾಡಿದ್ದಾರೆಂದು ನನಗೆ ಗೊತ್ತಿಲ್ಲವೆಂದು
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ಚಿತ್ರದುರ್ಗದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತಾಡಿ,
ಏನೇ ಇದ್ದರೂ ಅದೇಲ್ಲವೂ ಸರಿಯಾಗುತ್ತದೆ. ಇದರ ಬಗ್ಗೆ ನಾನೇನು
ಪ್ರತಿಕ್ರಿಯೆ ನೀಡಲಿ, ಮೇಲ್ಮಟ್ಟದಲ್ಲಿ ಮಾತಾಡಿರುತ್ತಾರೆ ಎಂದು
ಹೇಳಿದರು.

About The Author

Namma Challakere Local News
error: Content is protected !!