ಚಳ್ಳಕೆರೆ : ನಗರದ ಸೌಂದರ್ಯ ಹೆಚ್ಚಿಸಲು ನಗರಸಭೆ ಯೊಂದಿಗೆ ಸಂಘ ಸಂಸ್ಥೆಗಳು, ದಾನಿಗಳು ಕೈ ಜೋಡಿಸಿದಾಗ ಮಾತ್ರ ಸ್ವಚ್ಚನಗರ, ಸೌಂದರ್ಯ ನಗರವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪ ಮುರುಳಿಧರ್ ಹೇಳಿದರು,
ಚಳ್ಳಕೆರೆ : ನಗರದ ಸೌಂದರ್ಯ ಹೆಚ್ಚಿಸಲು ನಗರಸಭೆ ಯೊಂದಿಗೆ ಸಂಘ ಸಂಸ್ಥೆಗಳು, ದಾನಿಗಳು ಕೈ ಜೋಡಿಸಿದಾಗ ಮಾತ್ರ ಸ್ವಚ್ಚನಗರ, ಸೌಂದರ್ಯ ನಗರವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪ ಮುರುಳಿಧರ್ ಹೇಳಿದರು, ಅವರು ನಗರದ ನಗರಸಭೆ ಮುಂಬಾಗದ ಕಾಂಪೌಂಡ್ ಗೋಡೆಗೆ ಬಿತ್ತಿ ಚಿತ್ರಗಳನ್ನು…
