ನಾಟಕ ರಚನಾಕಾರರು ಸಮಾಜದ ಅಂಕು ಡೊಂಕು ತಿದ್ದುವ ಮೂಲಕ ಮಾದರಿಯಾಗಬೇಕು ಮೊಗಲಹಳ್ಳಿ ನಾಗರಾಜ್ ಅಭಿಮತ
ನಾಯಕನಹಟ್ಟಿ:; ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಮೂಲಕ ಕವಿಗಳು ಪ್ರೇರಣೆಯಾಗಬೇಕು ಎಂದು ನಾಟಕ ರಚನೆಕಾರ ಮೊಗಲಹಳ್ಳಿ ನಾಗರಾಜ್ ಹೇಳಿದರು. ಭಾನುವಾರ ನಾಯಕನಹಟ್ಟಿ ಪಟ್ಟಣದ ಮೈರಾಡ ಕಚೇರಿಯಲ್ಲಿ ವಿಜಯನಗರ ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಸಾಮಾಜಿಕ ನಾಟಕ ರಚನೆಕಾರರ ಸಭೆಯಲ್ಲಿ ಮಾತನಾಡಿದರು.…
