ಚಳ್ಳಕೆರೆ :
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ
ಇಲಾಖೆ ನಡೆಸುತ್ತಿರುವ, ಹಿನ್ನೆಲೆಯಲ್ಲಿ ಚಿತ್ರದುರ್ಗದ ಕೆಎಸ್ ಆರ್
ಟಿಸಿ ಬಸ್ ಡಿಪೋದಿಂದ ಯಾವುದೇ ಬಸ್ ಹೊರಗೆ ಬಂದಿಲ್ಲ. ಅದೇ ರೀತಿ ಚಳ್ಳಕೆರೆ ಡಿಪೋದಿಂದ ಒಂದು ಬಸ್ ಒರಗಡೆ ಬಂದಿಲ್ಲ,
ಆದರೂ ಒತ್ತಾಯ ಪೂರ್ವಕವಾಗಿ ಸಂಧಾನ ಮಾಡುವ ಮೂಲಕ
ಎರಡು ಬಸ್ ಗಳನ್ನು ಮಾತ್ರ ಕಳಿಸಿದ್ದೇವೆಂದು ಡಿಪೋ ವ್ಯವಸ್ಥಾಪಕ
ಹೇಳುತ್ತಾರೆ. ಡಿಪೋಮುಂದೆ ಮುಂಜಾಗ್ರತಾ ಕ್ರಮವಾಗಿ
ಪೊಲೀಸ್ ಬಂದೋ ಬಸ್ ನ್ನು ಹಾಕಲಾಗಿದೆ. ಡಿಪೋ ಒಳಗೆ
ಚಾಲಕರು, ನಿರ್ವಾಹಕರು ಮತ್ತು ಅಧಿಕಾರಿಗಳು ಸಮಾಲೋಚನೆ
ನಡೆಸುತ್ತಿರುವುದು ಕಂಡು ಬಂತು.

