Month: August 2025

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೊತ್ತಿ ಉರಿದ ಕಾರು…

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೊತ್ತಿ ಉರಿದ ಕಾರು…ಚಳ್ಳಕೆರೆ:ನಿಲ್ಲಿಸಿದ ಕಾರಿನಲ್ಲಿ ಬ್ಯಾಟರಿಯಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಾರಿನ ಮುಂಭಾಗದ ಇಂಜಿನ್ ಸುಟ್ಟು ಕರಕಲಾಗಿರುವ ಘಟನೆ ಇಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಬಿ ಎಂ ಜಿ ಎಚ್ ಎಸ್ ಪ್ರೌಢಶಾಲೆಯ…

ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಮಹಾನಿಯರನ್ನು ಗೌರವಿಸಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ ಸಲಹೆ.

ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಮಹಾನಿಯರನ್ನು ಗೌರವಿಸಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ ಸಲಹೆ. ನಾಯಕನಹಟ್ಟಿ:: ಬ್ರಿಟಿಷರ ದಾಸತ್ಯದಲ್ಲಿದ್ದ ಭಾರತವನ್ನು ಸ್ವಾತಂತ್ರಗೊಳಿಸಲು ಅನೇಕ ಮಹಾನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಎಂದು ನಲಗೇತನಹಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ…

ಕಾರ್ಮಿಕ ರಿಂದ 79ನೇ ಸ್ವಾತಂತ್ರ್ಯ ದಿನಾಚರಣೆ.

ಚಳ್ಳಕೆರೆ : 1947 ಆಗಸ್ಟ್ 15 ಭಾರತ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಗಿ ಪ್ರಜಾಸಾತ್ತಾತ್ಮಕ ಸಾರ್ವಭೌಮ ರಾಷ್ಟ್ರವಾದ ದಿನ ಸ್ವಾತಂತ್ರ್ಯವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು.ವೈವಿಧ್ಯತೆಯಲ್ಲಿ ಏಕತೆ, ಸಮಗ್ರತೆ, ಸ್ವಾತಂತ್ರ್ಯದ ಉಸಿರು. ಎಂದು ಟಿ. ತಿಪ್ಪೇಸ್ವಾಮಿಪ್ರ : ಕಾರ್ಯದರ್ಶಿCITU ಚಳ್ಳಕೆರ ಹೇಳಿದರು. ಅವರು…

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಮಹಿಳೆಯರಿಂದ ಪ್ರತಿಭಟನೆ

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಮಹಿಳೆಯರಿಂದ ಪ್ರತಿಭಟನೆ ಮೊಳಕಾಲ್ಮುರು:- ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಿಸುವಂತೆ ವಿವಿಧ ಗ್ರಾಮಗಳ ಮಹಿಳೆಯರು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಮಧ್ಯಾಹ್ನ 12:30 ಕ್ಕೆ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಗತಿಪರ…

ಚಳ್ಳಕೆರೆ ನಂದಿನಿ ಉಪ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಿಮುಲ್ ಜಿಲ್ಲಾ ನಿರ್ದೇಶಕರಾದ . ಬಿ.ಸಿ.ಸಂಜೀವ ಮೂರ್ತಿ ರವರು ತ್ರಿವರ್ಣಧ್ವಜರೋಹಣವನ್ನು ನೆರವೇರಿಸಿದರು.

ಚಳ್ಳಕೆರೆ :ಚಳ್ಳಕೆರೆ ನಂದಿನಿ ಉಪ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಿಮುಲ್ ಜಿಲ್ಲಾ ನಿರ್ದೇಶಕರಾದ . ಬಿ.ಸಿ.ಸಂಜೀವ ಮೂರ್ತಿ ರವರು ತ್ರಿವರ್ಣಧ್ವಜರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರು ಒಕ್ಕೂಟದ ಅಧಿಕಾರಿ ವರ್ಗದವರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ತಿಳಿಸಿದರು.…

79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ರಹೀಮ್ ನಗರದ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಧ್ವಜಾರೋಹಣ ವಿವರಿಸಲಾಯಿತು.

ಚಳ್ಳಕೆರೆ : 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ರಹೀಮ್ ನಗರದ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಧ್ವಜಾರೋಹಣ ವಿವರಿಸಲಾಯಿತು. ಇದೇ ಸಂಧರ್ಭದಲ್ಲಿಅಧ್ಯಕ್ಷರಾದ ಯಾಖುಬ್ ಆಲಿ, ಉಪಾಧ್ಯಕ್ಷರಾದ ಯುನುಸ್, ಸೆಕ್ರೆಟರಿ ಅಯೂಬ್ ರಾಜ, ಖಜಾಂಚಿ ಲಾಯರ್ ಭಾಷಾ, ಮುಜೀಬುಲ್ಲ ಕಲೀಂ ಸಬ್…

ಚಳ್ಳಕೆರೆ : ಖಾಸಗಿ‌ಬಸ್ ಟಾಪ್ ಪ್ರಯಾಣ, ಕಣ್ ಮುಚ್ಚಿ ಕುಳಿತ ಆರ್ .ಟಿ.ಓ ಅಧಿಕಾರಿಗಳು..! ಖಾಸಗಿ ಬಸ್ ಮಾಲೀಕರ ಜೊತೆ ಆರ್.ಟಿ.ಓ.ಅಧಿಕಾರಿಗಳು ಶಾಮಿಲು : ಪ್ರವೀಣ್ ಕುಮಾರ್ ಆಕ್ರೋಶ..!!

ಚಳ್ಳಕೆರೆ : ಖಾಸಗಿ ಬಸ್ ಮಾಲೀಕರ ಜೊತೆಗೆ ಆರ್ ಟಿಓ ಅಧಿಕಾರಿಗಳು ಶಾಮಿಲಾಗಿ ಪ್ರಯಾಣಿಕರ ಜೀವಕ್ಕೆ ಕುತ್ತು ತರುತ್ತಿದ್ದಾರೆ ಎಂದು ಡಿವಿ.ಪ್ರವೀಣ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಟಾಪ್ ಪ್ರಯಾಣ ಜೀವಕ್ಕೆ ಹಾನಿ ಎಂಬುದು ಮನಗಂಡಿದ್ದರು ಕೂಡ ಆರ್ ಟಿ ಒ…

ಚಳ್ಳಕೆರೆ : ಹಿರಿಯೂರು ತಾಲೂಕು ,,ಧರ್ಮಪುರ,, ಬಿಎಂಸಿ ಕೇಂದ್ರ 1&2 ರ ಹಾಲು ಉತ್ಪಾದಕರ ಸಹಕಾರ ಸಂಘದ 2024,-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ

ಚಳ್ಳಕೆರೆ : ಹಿರಿಯೂರು ತಾಲೂಕು ,,ಧರ್ಮಪುರ,, ಬಿಎಂಸಿ ಕೇಂದ್ರ 1&2 ರ ಹಾಲು ಉತ್ಪಾದಕರ ಸಹಕಾರ ಸಂಘದ 2024,-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು 13-8-2025. ಬುದುವಾರ ಸಂಘದ ಆವರಣದಲ್ಲಿ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ…

ಚಳ್ಳಕೆರೆ : 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದು ಸಾವಿರ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಗೀತೆಗೆ ಹೆಜ್ಜೆ : ಬಿಇಓ. ಕೆ.ಎಸ್.ಸುರೇಶ್

ಚಳ್ಳಕೆರೆ : 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ನಗರಸಭೆ ಸಹಯೋಗದೊಂದಿಗೆ ಆಚರಿಸುವಂತಹ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಂದ ನೃತ್ಯರೂಪಕ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಏರ್ಪಡಿಸಲಾಗಿದೆ ಎಂದು ಕ್ಷೇತ್ರ…

ಚಳ್ಳಕೆರೆ : ಬಿಜೆಪಿ ಕಾರ್ಯಕರ್ತರಿಂದ ಹರ್ ಘರ್ ತಿರಂಗಾ ಯಾತ್ರೆ ಬೈಕ್ ಯಾರ್ಲಿ

ಚಳ್ಳಕೆರೆ : 79 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹರ್ ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರ್‍ಯಾಲಿ ನಡೆಸಿದರು. ಚಳ್ಳಕೆರೆ : 79 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹರ್ ಘರ್ ತಿರಂಗಾ ಯಾತ್ರೆ…

error: Content is protected !!