ಸಂಭ್ರಮದ ರೇಖಲಗೆರೆ ಶ್ರೀ ಕಾವಲು ಆಂಜನೇಯಸ್ವಾಮಿಯ ಶ್ರಾವಣ ಮಾಸದ ನಾಲ್ಕನೇ ಶನಿವಾರ ಪೂಜೆ ಅದ್ಧೂರಿಯಾಗಿ ಜರುಗಿದವು.
ಸಂಭ್ರಮದ ರೇಖಲಗೆರೆ ಶ್ರೀ ಕಾವಲು ಆಂಜನೇಯಸ್ವಾಮಿಯ ಶ್ರಾವಣ ಮಾಸದ ನಾಲ್ಕನೇ ಶನಿವಾರ ಪೂಜೆ ಅದ್ಧೂರಿಯಾಗಿ ಜರುಗಿದವು. ನಾಯಕನಹಟ್ಟಿ: ಹೋಬಳಿಯ ಗುಂತಕೋಲಮ್ಮನಹಳ್ಳಿ ಸಮೀಪದ ರೇಖಲಗೆರೆ ಕಾವಲಿನಲ್ಲಿ ಶ್ರೀ ಕಾವಲು ಆಂಜನೇಯ ಸ್ವಾಮಿಯ ಶ್ರಾವಣ ಮಾಸದ ನಾಲ್ಕನೇ ಶನಿವಾರದ ವಿಶೇಷ ಪೂಜೆ ಅಭಿಷೇಕ ಅಲಂಕಾರ…
