ಚಳ್ಳಕೆರೆ : ನಗರದಲ್ಲಿ ಲ್ಯಾಂಡ್ ಆರ್ಮಿ ಮೂಲಕ ಸರಬರಾಜು ಹಾಗುವ ಕಬ್ಬಿಣ,ಮತ್ತು ಸಿಮೆಂಟ್ ಖಾಸಗಿ ವ್ಯಕ್ತಿಗಳಿಗೋ..! ಸರಕಾರದ ಕಾಮಗಾರಿಗಳಿಗೋ…!!.ಉತ್ತರ ನೀಡದ ಅಧಿಕಾರಿಗಳು…! ಲಾರಿ ತಡೆದು ಪೋಲಿಸರ ಸಮ್ಮುಖದಲ್ಲಿ ಚರ್ಚೆ …
ಚಳ್ಳಕೆರೆ : ಲ್ಯಾಂಡ್ ಆರ್ಮಿ ಮೂಲಕ ಸರಬರಾಜು ಹಾಗುವ ಕಬ್ಬಿಣ ಮತ್ತು ಸಿಮೆಂಟ್ಅಕ್ರಮವೋ, ಸಕ್ರಮವೋ ಎಂಬುದು ಅಧಿಕಾರಿಗಳು ತಿಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ್ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ನಗರದ…
