ಚಳ್ಳಕೆರೆ : ಹಿರಿಯೂರು ತಾಲೂಕು ,,ಧರ್ಮಪುರ,, ಬಿಎಂಸಿ ಕೇಂದ್ರ 1&2 ರ ಹಾಲು ಉತ್ಪಾದಕರ ಸಹಕಾರ ಸಂಘದ 2024,-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು 13-8-2025. ಬುದುವಾರ ಸಂಘದ ಆವರಣದಲ್ಲಿ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಪಿ. ದಿನೇಶ್ ಅವರ ಘನಾಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ ಸಂಜೀವ ಮೂರ್ತಿ. ಹಾಗೂ ರವಿಕುಮಾರ್ ರವರಿದ್ದರು ಮಾರ್ಗ ವಿಸ್ತರಣಾಧಿಕಾರಿಗಳಾದ ಎಸ್.ಜಿ. ಕೃಷ್ಣಕುಮಾರ್. ರವಿಚಂದ್ರ.ಕೃಷ್ಣಪ್ಪ ನಿವೃತ್ತಧಿಕಾರಿಗಳು ಶಿಮುಲ್.ಹಾಗೂ ಸಂಘದ ಸಂಸ್ಥಾಪಕರು ಹಾಗೂ ಮಾಜಿ ಅಧ್ಯಕ್ಷರು ಭದ್ರಾಚಲ ಮತ್ತು ಸಂಘದ ನಿರ್ದೇಶಕರು.ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!