ಚಳ್ಳಕೆರೆ :
ಚಳ್ಳಕೆರೆ ನಂದಿನಿ ಉಪ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಿಮುಲ್ ಜಿಲ್ಲಾ ನಿರ್ದೇಶಕರಾದ . ಬಿ.ಸಿ.ಸಂಜೀವ ಮೂರ್ತಿ ರವರು ತ್ರಿವರ್ಣಧ್ವಜರೋಹಣವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರು ಒಕ್ಕೂಟದ ಅಧಿಕಾರಿ ವರ್ಗದವರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ತಿಳಿಸಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ಉಪ ವಿಭಾಗ ಸಹಾಯಕ ವ್ಯವಸ್ಥಾಪಕರಾದ ಎಂ. ಪುಟ್ಟರಾಜು ಮಾರ್ಗ ವಿಸ್ತರಣಾಧಿಕಾರಿಗಳಾದ ನಯಾಜ್ ಬೇಗ್ ಹಾಗೂ ಎಸ್.ಜಿ. ಕೃಷ್ಣಕುಮಾರ್ ತಾಲೂಕು ಮಾರ್ಕೆಟಿಂಗ್ ಆಫೀಸರ್ ಇರ್ಫಾನ್ ಸರ್. ಪಶು ವೈದ್ಯಧಿಕಾರಿಗಳಾದ ಡಾ. ದೀರಜ್ ಪ್ರಕಾಶ್.ಡಾ. ಸತ್ಯನಾರಾಯಣ ಡಾ. ಪುನೀತ್ ಮತ್ತು ಬಿ ಎಂ ಸಿ ವಿಭಾಗದ ಮೇಲ್ವಿಚಾರಕ ತನ್ವೀರ್ ಮತ್ತು ಕ್ಷೇತ್ರ ಸಮಾಲೋಚಕರಾದ ಭರತ್ ಸುಧೀಂದ್ರ. ಮಂಜುನಾಥ್ ಹಾಗೂ ಉಪಕಚೇರಿ ಕಂಪ್ಯೂಟರ್ ಆಪರೇಟರ್ ಅಭಿಷೇಕ್ ಹಾಗೂ ಸೆಕ್ಯೂರಿಟಿ ಸೂಪರ್ವೈಸರ್ ರಾಜಕುಮಾರ್ ರವರು ಹಾಗೂ ಕಚೇರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!