ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾಸಂಸ್ಥೆ ವತಿಯಿಂದ ಹಾಗೂ ಚಳ್ಳಕೆರೆ ಇಸ್ಕಾನ್ ಭಕ್ತಿ ಕೇಂದ್ರದಿಂದ ಹರೇ ರಾಮ ಹರೇ ಕೃಷ್ಣ ಮೆರವಣಿಗೆ ನಗರದ ನೆಹರು ವೃತ್ತದಿಂದ ಅಂಬೇಡ್ಕರ್ ವೃತ್ತದಲ್ಲಿ ಆಗಮಿಸಿತು
ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ವಾಸವಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡ ಭಕ್ತಿ ಕೇಂದ್ರಕ್ಕೆ ಹಲವಾರು ಭಕ್ತರು ಸಾಕ್ಷಿಕರಿಸಿದರು.
ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾ ಭಜನೆಯಲ್ಲಿ ನಿರತರಾಗಿದ್ದರು

