Month: August 2025

ಚಿತ್ರದುರ್ಗ: ಸರ್ಕಾರಿ ಕಚೇರಿಗಳ ತೆಗೆಯಲು ಬಿಡಲ್ಲಒಳಮೀಸಲಾತಿಯನ್ನು ಇದೇ 19ರಂದು ಜಾರಿ ಮಾಡದೆಹೋದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿಕಚೇರಿಗಳನ್ನು ತೆಗೆಯಲು ಬಿಡುವುದಿಲ್ಲ

ಚಳ್ಳಕೆರೆ : ಚಿತ್ರದುರ್ಗ: ಸರ್ಕಾರಿ ಕಚೇರಿಗಳ ತೆಗೆಯಲು ಬಿಡಲ್ಲಒಳಮೀಸಲಾತಿಯನ್ನು ಇದೇ 19ರಂದು ಜಾರಿ ಮಾಡದೆಹೋದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿಕಚೇರಿಗಳನ್ನು ತೆಗೆಯಲು ಬಿಡುವುದಿಲ್ಲ ಎಂದು ಚಳ್ಳಕೆರೆದಲಿತ ಮುಖಂಡ ಮಲ್ಲೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಸಮಾಜದ ಸಚಿವರು…

ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನಅಸ್ತವ್ಯಸ್ತ

ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನಅಸ್ತವ್ಯಸ್ತಚಿತ್ರದುರ್ಗದಲ್ಲಿ ಬೆಳಗಿನಿಂದಲೂ ನಿರಂತರವಾಗಿ ಸುರಿಯುತ್ತಿರುವಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಚೇರಿಗಳಿಗೆ ತೆರಳುವ ಜನರು ಮಳೆಯಲ್ಲಿ ಪರದಾಡುತ್ತಿದ್ದು,ಕೆಲವರು ಅಂಡರ್‌ಪಾಸ್‌ಗಳ ಕೆಳಗೆ ಆಶ್ರಯ ಪಡೆದಿದ್ದಾರೆ. ವಾಹನಸವಾರರು ಕೂಡ ಮಳೆಯಲ್ಲಿಯೇ ಪ್ರಯಾಣಿಸಬೇಕಾಯಿತು.

ಮೊಳಕಾಲ್ಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಿಲ್ಲ: ಮಹಿಳೆಯರ ಪರದಾಟ

ಚಳ್ಳಕೆರೆ : ಮೊಳಕಾಲ್ಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಿಲ್ಲ: ಮಹಿಳೆಯರ ಪರದಾಟಚಿತ್ರದುರ್ಗದ ಬರಪೀಡಿತ ಮೊಳಕಾಲ್ಕೂರು ತಾಲೂಕಿನ ಸರ್ಕಾರಿಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಕೊರತೆಯಿಂದಾಗಿ ಹೆರಿಗೆಗೆ ಬರುವಮಹಿಳೆಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೆರಿಗೆ ನೋವುಕಾಣಿಸಿಕೊಂಡರೆ, ಚಳ್ಳಕೆರೆ ಅಥವಾ ಬಳ್ಳಾರಿ ಜಿಲ್ಲೆಗೆ ತೆರಳಬೇಕಾದಪರಿಸ್ಥಿತಿ ಇದೆ. ಬಡ ರೋಗಿಗಳಿಗೆ…

ಚಿತ್ರದುರ್ಗ: ಎಸೈಟಿ ವರದಿ ಬರಲಿ ನಾವೇನು ಭಯಬೀಳಲ್ಲ

ಚಳ್ಳಕೆರೆ : ಚಿತ್ರದುರ್ಗ: ಎಸೈಟಿ ವರದಿ ಬರಲಿ ನಾವೇನು ಭಯಬೀಳಲ್ಲಎಸ್‌ಐಟಿ ತನಿಖೆಯ ವರದಿ ಬರಲಿ, ಅದಕ್ಕೆ ನಾವಾಗಲಿಯಾವುದೇ ಹಿಂದೂ ಸಂಘಟನೆಯೂ ಭಯ ಬೀಳಲ್ಲವೆಂದುವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿ,ಸರ್ಕಾರದ ಹಣ ಪೋಲ್ ಮಾಡಿ ಜನರಿಗೆ ತೊಂದರೆ…

ಚಿತ್ರದುರ್ಗ: ನಿರಂತರ ಮಳೆ- ಅಂಗನವಾಡಿ ಮತ್ತುಶಾಲೆಗಳಿಗೆ ರಜೆ

ಚಳ್ಳಕೆರೆ : ಚಿತ್ರದುರ್ಗ: ನಿರಂತರ ಮಳೆ- ಅಂಗನವಾಡಿ ಮತ್ತುಶಾಲೆಗಳಿಗೆ ರಜೆಚಿತ್ರದುರ್ಗದಲ್ಲಿ ಭಾನುವಾರದಿಂದ ನಿರಂತರವಾಗಿ ಸುರಿದಮಳೆಯಿಂದ ಇಂದು ಅಂಗನವಾಡಿ ಹಾಗು ಶಾಲೆಗಳಿಗೆ ರಜೆಯನ್ನುಶಿಕ್ಷಣ ಇಲಾಖೆ ಘೋಷಿಸಿದೆ. ನಿರಂತರ ಜಿಟಿಜಿಟಿ ಮಳೆಗೆ ಜಿಲ್ಲೆಯಜನತೆ ಹೈರಾಣಾಗಿದ್ದರು. ಇದರಿಂದ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆಕ್ರಮವಾಗಿ ಬೆಳಗ್ಗೆಯೇ ಶಾಲಾ ಅಂಗನವಾಡಿಗಳಿಗೆ…

ಕಡೆ ಶ್ರಾವಣದ ಪ್ರಯುಕ್ತ ಒಳಮಠ- ಹೊರಮಠ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ.

ಸರಿತಿ ಸಾಲಿನಲ್ಲಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ಭಕ್ತರು. ನಾಯಕನಹಟ್ಟಿ: ಕಡೆ ಶ್ರಾವಣ ಮಾಸದ ಕಡೆ ಸೋಮವಾರದ ಪ್ರಯುಕ್ತ ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿಯ ಹೊರಮಠ-ಒಳಮಠಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀಗುರು ತಿಪ್ಪೇರುದ್ರಸ್ವಾಮಿಯ ದರ್ಶನ ಪಡೆದರು. ಸೋಮವಾರ ಮುಂಜಾನೆಯಿಂದಲೇ ಹೊರಮಠ-ಒಳಮಠಗಳಲ್ಲಿ ಶ್ರಾವಣ…

ಪ್ರತಿಯೊಬ್ಬರು ಸಾಮರಸ್ಯದಿಂದ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕು ಪಿಎಸ್ಐ ಪಾಂಡುರಂಗಪ್ಪ ಸಲಹೆ,

ಚಳ್ಳಕೆರೆ :: ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸುವುದು ಅಗತ್ಯ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಪಾಂಡುರಂಗಪ್ಪ ಹೇಳಿದರು. ಭಾನುವಾರ ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಭೂಮಿ ಪೂಜೆ ಹಾಗೂ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾನೂನು ಪಾಲನೆ ಮಾಡಿಕೊಂಡು ಗಣೇಶ ಹಬ್ಬವನ್ನು ಸಂತೋಷದಿಂದ…

ಪರಶುರಾಂಪುರ ಹೋಬಳಿ ತಾಲೂಕು ಕೇಂದ್ರ ಮಾಡಬೇಕು ಎಂಬುದು ನನ್ನಬೇಡಿಕೆಯಾಗಿದೆ.: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಪರಶುರಾಂಪುರಹೋಬಳಿಯನ್ನು ತಾಲೂಕು ಕೇಂದ್ರ ಮಾಡಬೇಕು ಎಂದುಚಳ್ಳಕೆರೆ ಕ್ಷೇತ್ರದ ಶಾಸಕ ಹಾಗೂ ಸಣ್ಣ ಕೈಗಾರಿಕೆ ನಿಗಮದಅಧ್ಯಕ್ಷ ಟಿ.ರಘುಮೂರ್ತಿ ಸರ್ಕಾರ ಮತ್ತು ಕಂದಾಯ ಸಚಿವರಿಗೆಒತ್ತಾಯಿಸಿದ್ದಾರೆ. ವಿಧಾನ ಸಭೆ ಅಧಿವೇಶನದಲ್ಲಿ ಪರಶುರಾಂಪುರ ಹೋಬಳಿತಾಲೂಕು ಕೇಂದ್ರ ಮಾಡಬೇಕು ಎಂಬುದು ನನ್ನಬೇಡಿಕೆಯಾಗಿದೆ. 2013 ರಿಂದ 2018…

ಚಳ್ಳಕೆರೆ: ಮೈನಿಂಗ್ ಡಂಪಿಂಗ್ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಜಿಲ್ಲಾ ಉಪ ವಿಭಾಗಾಧಿಕಾರಿ ಮಹಮ್ಮದ್ ಜಿಲಾನ್ ತಂಡ ಬೇಟಿ ಸ್ಥಳ ಪರಿಶೀಲನೆ 

ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ಚಳ್ಳಕೆರೆ: ನಗರದ ಪಾವಗಡ ರಸ್ತೆಯ ರೈಲ್ವೆ ನಿಲ್ದಾಣದ ಬಳಿ ಮೈನಿಂಗ್ ಡಬ್ಬಿಂಗ್ ಕಾರ್ಯ ನಡೆಯುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಸಾರ್ವಜನಿಕರು ಈ ಹಿಂದೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸೋಮವಾರ…

ಚಳ್ಳಕೆರೆ : ಆಗಸ್ಟ್15 ರಂದು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ನಡೆದ79 ನೇ ಸ್ವಾತಂತ್ರ್ಯ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೆಚ್ಚಿನ ಸೇವೆ ಸಲ್ಲಿಸಿದ ಹೋರಾಟಗಾರರ ಸಂಖ್ಯೆ ಹೇಳಬಾರದು ಹಾಗಿತ್ತು, ಇದರಿಂದ ಕೆಲವರು, ಚರ್ಚೆ, ವಿವಾದ ಮಾಡಬಾರದು ಹೇಳಿಕೆ ಹಿಂಪಡೆಯುತ್ತೆನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.

ಚಳ್ಳಕೆರೆ : ಆಗಸ್ಟ್15 ರಂದು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ನಡೆದ79 ನೇ ಸ್ವಾತಂತ್ರ್ಯ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೆಚ್ಚಿನ ಸೇವೆ ಸಲ್ಲಿಸಿದ ಹೋರಾಟಗಾರರ ಸಂಖ್ಯೆ ಹೇಳಬಾರದು ಹಾಗಿತ್ತು, ಇದರಿಂದ ಕೆಲವರು, ಚರ್ಚೆ, ವಿವಾದ ಮಾಡಬಾರದು ಹೇಳಿಕೆ ಹಿಂಪಡೆಯುತ್ತೆನೆ…

error: Content is protected !!