ಹೊಸದುರ್ಗ: ಹೊನ್ನಿನ ದೈವ ಕಂಚಿವರದರಾಜಸ್ವಾಮಿರಥೋತ್ಸವ
ಚಳ್ಳಕೆರೆ : ಹೊಸದುರ್ಗ: ಹೊನ್ನಿನ ದೈವ ಕಂಚಿವರದರಾಜಸ್ವಾಮಿರಥೋತ್ಸವಹೊಸದುರ್ಗ ತಾಲೂಕಿನ ಕಂಚಿಪುರದಲ್ಲಿ ನೆಲೆಸಿರುವ ನಾಣ್ಯಪ್ರಿಯಹೊನ್ನಿನ ದೈವ ಕಂಚಿ ವರದರಾಜ ಸ್ವಾಮಿಯ, ರಥೋತ್ಸವಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು ನಸುಕಿನಲ್ಲಿ ಅತ್ಯಂತವಿಜೃಂಭಣೆಯಿಂದ ನಡೆಯಿತು. ಇಂದು ಬೆಳಗ್ಗೆ ಐದು ಗಂಟೆಗೆಸ್ವಾಮಿ ವಿಶೇಷ ನರ್ತನದೊಂದಿಗೆ ರಥವೇರಿತು. ಸುತ್ತಲೂನಾಣ್ಯಗಳ ಸುರಿಮಳೆಯಾಯಿತು.…
