“ಶ್ರೀಶಾರದಾಶ್ರಮದಲ್ಲಿ ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”.

ಚಳ್ಳಕೆರೆ : ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ ಕಾರ್ಯಕ್ರಮ ನಡೆಯಿತು.ಈ ಶಿಬಿರದ ಪ್ರಯುಕ್ತ ಶ್ರೀಶಾರದಾಶ್ರಮದ ಸ್ವಯಂಸೇವಕರಿಂದ ಭಜನೆ, ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳ ಪಠಣ,ಕಥೆಗಳ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾದಯತೀಶ್ ಎಂ ಸಿದ್ದಾಪುರ, ಚೇತನ್ ಕುಮಾರ್, ಜಿ.ಯಶೋಧಾ ಪ್ರಕಾಶ್,ಮಮತ ಕೃಷ್ಣ,ದೈವಿಕ್, ವೈಭವ, ವೇದಾಂತ, ಆಯುಶ್,ಹರ್ಷಿತಾ, ವಿನತಿ,ಲಕ್ಷ್ಮೀ,ವಿಕ್ರಮ್, ಯಶಸ್ಸು, ದವನ್, ಶ್ರೇಯಸ್ಸು ಇದ್ದರು.

About The Author

Namma Challakere Local News
error: Content is protected !!