ಶೋಶಿತರ ಬಗ್ಗೆ ದೀನ ದಲಿತರ ಬಗ್ಗೆ ಕಾಳಜಿವಹಿಸಿದ ಏಕೈಕ ವ್ಯಕ್ತಿ ಅಂಬೇಡ್ಕರ್, ಅವರ ಜೀವನ ಸಾಧನೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ : ಶಾಸಕ ಟಿ.ರಘುಮೂರ್ತಿ.
ಚಳ್ಳಕೆರೆ: ಶೋಶಿತರ ಬಗ್ಗೆ ದೀನ ದಲಿತರ ಬಗ್ಗೆ ಕಾಳಜಿವಹಿಸಿದ ಏಕೈಕ ವ್ಯಕ್ತಿ ಅಂಬೇಡ್ಕರ್, ಅವರ ಜೀವನ ಸಾಧನೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ, ಈ ರಾಜ್ಯದ ಮೂಲಕ ಅಧಿಕಾರವನ್ನು ಪಡೆದಂತವರು ಬಡವರ ಕಲ್ಯಾಣಕ್ಕೆ ನಮ್ಮ ತಮ್ಮ ಅಧಿಕಾರವನ್ನು ಉಪಯೋಗಿಸದೆ ತಮ್ಮ ಸ್ವಾರ್ಥ…
