ದೇವಸ್ಥಾನದಲ್ಲಿ ಕಳವು ಮಾಡುತ್ತಿರುವಾಗಲೇ ಕಳ್ಳರನ್ನು ವಶಕ್ಕೆ ಪಡೆದು ಫೂಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಬಳಿ ಶುಕ್ರವಾರ ರಾತ್ರಿ 10.30 ಸುಮಾರಿನಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಹಾರೆ.ಕತ್ತರಿಸುವ ಯಂತ್ರ ದೂಂದಿಗೆ ದೇವರ ಒಡವೆಗಳನ್ನು ಕುದಿಯುವಾಗ ಊಟ ಮಾಡಿಕೊಂಡು ಶನಿವಾರ ದ ಪೂಜೆಗೆ ನೀರು ಹಿಡಿಯಲು ಬಂದಾಗ ಕಳವು ಮಾಡುತ್ತಿರುವ ದೃಶ್ಯ ಕಂಡು ದಳಪತಿ ಜಿ.ಪಿ.ತಮ್ಮೆಗೌಡ ಇವರಿಗೆ ಮಾಹಿತಿ ನೀಡಿ ಗ್ರಾಮಸ್ಥರು ಸೇರಿ ಬೈಕ್
. ಯಂತ್ರ
ಕಳ್ಳರನ್ನು ಹಾಗೂ ಕಳವು ಮಾಡಿದ ಚಿನ್ನಾಭರಣಗಳನ್ನು ಪೋಲಿಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ತನಿಖೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರಿಗೆ ಪೋಲಿಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

