ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಅಧ್ಯಕ್ಷ ಎಂ ರಮೇಶ್ ಬಾಬು
ನಾಯಕನಹಟ್ಟಿ:
ಏಪ್ರೀಲ್ ತಿಂಗಳಿಂದ ಹೊಸ ಪ್ರಸ್ಥಾಪನೆಯೊಂದಿಗೆ ಸಾಲ ಸೌಲಭ್ಯವನ್ನು ರೈತರಿಗೆ ನೀಡಲಾಗುವುದು ಎಂದು ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ರಮೇಶ್ ಬಾಬು ಹೇಳಿದ್ದಾರೆ,
ಶುಕ್ರವಾರ ಹೋಬಳಿಯ ಎನ್ ನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ಮಾತಾನಾಡಿದರು. ಈ ಭಾಗದ ರೈತರು ಹೈನುಗಾರಿಗೆ ಹೆಚ್ಚು ಒತ್ತು ನೀಡಬೇಕು ಹೆಚ್ಚುವರಿ ಸಾಲ ಸೌಲಭ್ಯವನ್ನು, ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ನಮ್ಮ ಸಂಘದಲ್ಲಿ ಸಾಲ ಸೌಲಭ್ಯ ನೀಡಲು ತುತ್ತು ಸಬೆಯನ್ನು ಕರೆಯಲಾಗಿತ್ತು ಆದ್ದರಿಂದ ಪ್ರತಿಯೊಬ್ಬಷೇರುದಾರರು ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಇದೇ ವೇಳೆಯಲ್ಲಿ ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರಾಜನಾಯ್ಕ, ಸಿದ್ದಲಿಂಗಪ್ಪ, ಕೆ ಸಿ ನಾಗರಾಜ್, ಬಿ.ಎಚ್. ಸಣ್ಣ ಸಿದ್ದಪ್ಪ,ಆರ್. ತಿಮ್ಮಾರೆಡ್ಡಿ, ಕೆ. ಓ. ಬೋರಣ್ಣ, ಡಿ. ಎಸ್. ಸಿದ್ದಪ್ಪ, ಹೆಚ್. ನಾಗರಾಜ್, ಮಂಗಳಮ್ಮ, ಮಹಾದೇವಮ್ಮ, ಮುಖ್ಯ
ಕಾರ್ಯನಿರ್ವಣಾಧಿಕಾರಿ ಟಿ. ರಾಜಣ್ಣ, ಲೆಕ್ಕ ಸಹಾಯಕ ಟಿ ಕುಮಾರಸ್ವಾಮಿ, ಇದ್ದರು.