ಚಳ್ಳಕೆರೆ :

ಚಿತ್ರದುರ್ಗ: ಕಲಾವಿದೆ ಬದುಕನ್ನು ಮುರಾಬಟ್ಟೆ
ಮಾಡಿದ ಅಪಘಾತ
ಕಲಾವಿದೆ ಕಲ್ಪನಾ ನಾಕೋಡಾರಿಗೆ 5 ವರ್ಷಗಳ ಹಿಂದೆ ಬೈಕ್ ಗೆ
ಲಾರಿ ಡಿಕ್ಕಿ ಹೊಡೆ ಪರಿಣಾಮ ಡಿಸ್ಕ್ ಸಮಸ್ಯೆಯಾಗಿದ್ದು, ಅವರಿಗೆ
ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅವರಿಗಾಗಿ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಜ. 6
ರಂದು ಕಿವುಡ ಮಾಡಿದ ಕಿತಾಪತಿ ಎಂಬ ಹಾಸ್ಯಭರಿತ ನಾಟಕವನ್ನು
ಕಲಾವಿದೆ ಕಲ್ಪನಾ ನಾಕೋಡ್ ರ ಸಹಯಾರ್ಥ ಪ್ರದರ್ಶನ
ಮಾಡಲಾಗುತ್ತಿದೆ ಎಂದು ರೇಷ್ಮಾ ಸಿ. ಅಳವಂಡಿ ಹೇಳಿದರು.

ಚಿತ್ರದುರ್ಗದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.

About The Author

Namma Challakere Local News
error: Content is protected !!