ಚಿತ್ರದುರ್ಗ: ಕೇಂದ್ರದ ವಿರುದ್ಧ ಗುಡುಗಿದ ರೈತರುಕೇಂದ್ರ ಸರ್ಕಾರ ಎಂಎಸ್ ಪಿಯನ್ನು ಕೂಡಲೇ ಜಾರಿಗೆತರುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಸಂಘಟನೆಯ ಪದಾಧಿಕಾರಿಗಳು ಹಾಗು ರೈತರು ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದಕ್ಕು ಮುನ್ನ ಚಿತ್ರದುರ್ಗನಗರದ ಪ್ರವಾಸಿ ಮಂದಿರದ ಬಳಿಯಿಂದ ಮೆರವಣಿಗೆ ಮೂಲಕಜಿಲ್ಲಾಧಿಕಾರಿ ಕಚೇರಿ ತಲುಪಿದರು.
ಚಳ್ಳಕೆರೆ : ಚಿತ್ರದುರ್ಗ: ಕೇಂದ್ರದ ವಿರುದ್ಧ ಗುಡುಗಿದ ರೈತರುಕೇಂದ್ರ ಸರ್ಕಾರ ಎಂಎಸ್ ಪಿಯನ್ನು ಕೂಡಲೇ ಜಾರಿಗೆತರುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಸಂಘಟನೆಯ ಪದಾಧಿಕಾರಿಗಳು ಹಾಗು ರೈತರು ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದಕ್ಕು ಮುನ್ನ ಚಿತ್ರದುರ್ಗನಗರದ ಪ್ರವಾಸಿ…
