ಚಳ್ಳಕೆರೆ :
ಮೊಳಕಾಲ್ಕೂರು: ಹಾನಗಲ್ ಗ್ರಾ.ಪಂ ಅಧ್ಯಕ್ಷರಾಗಿ
ಸ್ವಪ್ನ ಆಯ್ಕೆ
ಮೊಳಕಾಲೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿಯ
ನೂತನ ಅಧ್ಯಕ್ಷರಾಗಿ ಎಸ್ ಸ್ವಪ್ನ ಇಂದು ಅವಿರೋಧವಾಗಿ
ಆಯ್ಕೆಯಾಗಿದ್ದಾರೆ.
ಒಟ್ಟು 20 ಸದಸ್ಯ ಬಲದ ಪಂಚಾಯಿತಿಯಲ್ಲಿ
ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು.
ಇಂದಿನ
ಅಧ್ಯಕ್ಷ ಸೂರಯ್ಯ ರಾಜೀನಾಮೆ ನೀಡಿದ್ದ ಕಾರಣ ಅಧ್ಯಕ್ಷ ಸ್ಥಾನ
ತೆರವಾಗಿತ್ತು. ಚುನಾವಣೆಯಲ್ಲಿ 15 ಸದಸ್ಯರು ಹಾಜರಿದ್ದರು.
ತಹಶೀಲ್ದಾರ್ ಟಿ ಜಗದೀಶ್ ಚುನಾವಣಾಧಿಕಾರಿಯಾಗಿ
ಕಾರ್ಯನಿರ್ವಹಿಸಿದರು.