Month: December 2024

ಮಹಿಳೆ ‌ಮೇಲೆ ಹಲ್ಲೆ 40 ಗ್ರಾಂ ಬಂಗಾರ ಸರ ಕದ್ದು ಪರಾರಿ.

ಚಳ್ಳಕೆರೆ : ಮಹಿಳೆ ‌ಮೇಲೆ ಹಲ್ಲೆ 40 ಗ್ರಾಂ ಬಂಗಾರ ಸರ ಕದ್ದು ಪರಾರಿ. ಹಿರಿಯೂರು :ತಾಲೂಕಿನ ಪಟ್ರೆಹಳ್ಳಿ ಗ್ರಾಮದಲ್ಲಿ ತೋಟಕ್ಕೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗಿದ್ದಾಗ ಹಿಂಬದಿಯಿಂದ ಬಂದು ಯಾರೋ ದುಷ್ಕರ್ಮಿಗಳು ಮಹಿಳೆ ಮೇಲೆ ಹಲ್ಲೆ ನಡೆಸಿ ಸುಮಾರು 48 ಗ್ರಾಂ…

ಚಳ್ಳಕೆರೆ :ಶಬರಿಮಲೆ ಅಯ್ಯಪ್ಪ ಸ್ವಾಮಿ‌‌ ಭಕ್ತಾಧಿಗಳು ಚಳ್ಳಕೆರೆ ನಗರದಲ್ಲಿ‌ ವಿಶೇಷ ಪೂಜೆ ಮಾಡಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.

ಚಳ್ಳಕೆರೆ :ಶಬರಿಮಲೆ ಅಯ್ಯಪ್ಪ ಸ್ವಾಮಿ‌‌ ಭಕ್ತಾಧಿಗಳು ಚಳ್ಳಕೆರೆ ನಗರದಲ್ಲಿ‌ ವಿಶೇಷ ಪೂಜೆ ಮಾಡಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ. ಜಗ್ಗು ಬಾಸ್ ಶಿಷ್ಯವೃಂದ, ಹರಿಹರಸುತ ಸೇವಾ ಸಮಿತಿಸದಸ್ಯರಿಂದ ಇಂದು ಕರಿಬಸವಜ್ಜಯ್ಯ ದೇವಾಲಯದಲ್ಲಿಶನಿವಾರದ ಹಾಗೂ ಬಾಬು ಗುರುಸ್ವಾಮಿಯವರ 18 ನೇವರ್ಷದ ಶಬರಿಮಲೆ ಯಾತ್ರೆಯ…

ಲೋಕ ಅದಾಲತ್ತನಿಂದ :ವ್ಯಾಜ್ಯ ಮುಕ್ತ ಸಮಾಜ ನಿರ್ಮಿಸಿ : K,M ನಾಗರಾಜ್ ,

ಲೋಕ ಅದಾಲತ್ತನಿಂದ :ವ್ಯಾಜ್ಯ ಮುಕ್ತ ಸಮಾಜ ನಿರ್ಮಿಸಿ : K,M ನಾಗರಾಜ್ , ಚಳ್ಳಕೆರೆಲೋಕ ಅದಾಲತ್ ಅನ್ನುವುದು ವ್ಯಾಜ್ಯಮುಕ್ತ ಸಮಾಜ ನಿರ್ಮಿಸುವಲ್ಲಿ ಕಕ್ಷಿದಾರರು ರಾಜಿ ಸಂಧಾನದ ಮೂಲಕ ತಮ್ಮ ಕೇಸುಗಳನ್ನು ಇತ್ಯರ್ಥ ಗೊಳಿಸುವುದರಿಂದ ಶಾಂತಿ, ನೆಮ್ಮದಿ ,ಸಮಯ, ದುಡ್ಡು , ಉಳಿಸಿಕೊಂಡು…

ದತ್ತ ಜಯಂತಿ ಪ್ರಯುಕ್ತ ನಗರದ ತ್ಯಾಗರಾಜ‌‌ ನಗರದಲ್ಲಿ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಚಳ್ಳಕೆರೆ : ದತ್ತ ಜಯಂತಿ ಪ್ರಯುಕ್ತ ನಗರದ ತ್ಯಾಗರಾಜ‌‌ ನಗರದಲ್ಲಿ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ನಗರದ ಮಹಿಳಾ ಮಂಡಳಿ ಹಾಗೂ ಸರ್ವ ಭಕ್ತರು ಮುಂಜಾನೆಯಿಂದ ದತ್ತಾತ್ರೇಯ ಜಯಂತೋತ್ಸವದಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇನ್ನೂ…

ಸಂಭ್ರಮದ ತಿಮ್ಮಪ್ಪಯ್ಯನಹಳ್ಳಿ ಶ್ರೀ ಕರಿಬಸವೇಶ್ವರ ಸ್ವಾಮಿಯ 102ನೇ ವರ್ಷದ ಕಾರ್ತಿಕ ಮಾಸದ ರಥೋತ್ಸವ.

ಸಂಭ್ರಮದ ತಿಮ್ಮಪ್ಪಯ್ಯನಹಳ್ಳಿ ಶ್ರೀ ಕರಿಬಸವೇಶ್ವರ ಸ್ವಾಮಿಯ 102ನೇ ವರ್ಷದ ಕಾರ್ತಿಕ ಮಾಸದ ರಥೋತ್ಸವ. ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಭ್ರಮ ಸಡಗರದಿಂದ ಶ್ರೀ ಕರಿಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ರಥೋತ್ಸವ ಶುಕ್ರವಾರ ನಡೆಯಿತು. ಬೆಳಗ್ಗೆ 8:00 ಗಂಟೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ…

ಚಳ್ಳಕೆರೆ : ಎಟಿಎಂ ಕಾರ್ಡ್ ಬದಲಿಸಿ ಹಣ ವಂಚಿಸಿದ ವಂಚಕ

ಚಳ್ಳಕೆರೆ : ಮೊಳಕಾಲ್ಕೂರು: ಎಟಿಎಂ ಕಾರ್ಡ್ ಬದಲಿಸಿ ಹಣಎಗರಿಸಿದ ವಂಚಿಸಿದ ವಂಚಕಮೊಳಕಾಲ್ಮುರಿನ ಎಸ್ ಬಿಐ ಬ್ಯಾಂಕ್ ಮುಂಭಾಗದಲ್ಲಿರುವಎಟಿಎಂನಲ್ಲಿ ವಂಚಕ ವ್ಯಕ್ತಿಗೆ ಎಟಿಎಂ ಕಾರ್ಡ್ ಬದಲಿಸಿವಂಚಿಸಿದ್ದಾನೆ. ದಾದಾಪೀರ್ ಧರ್ಮಸ್ಥಳ ಸಂಘದಿಂದ ಪಡೆದಿದ್ದ ಸಾಲದ ಹಣಎಸ್ ಬಿಐ ಬ್ಯಾಂಕ್ ನಲ್ಲಿದ್ದು, ಹಣ ಪಡೆಯಲು ಎಟಿಎಂನಲ್ಲಿ…

ದರ್ಶನ್‌ಗೆ ಜಾಮೀನು, ಸಿಎಂ ಭೇಟಿ ಮಾಡುವ ಕುರಿತು ಚರ್ಚಿಸುತ್ತೇವೆ; ರೇಣುಕಾಸ್ವಾಮಿ ತಂದೆ

ಚಳ್ಳಕೆರೆ : ದರ್ಶನ್‌ಗೆ ಜಾಮೀನು, ಸಿಎಂ ಭೇಟಿ ಮಾಡುವ ಕುರಿತುಚರ್ಚಿಸುತ್ತೇವೆ; ರೇಣುಕಾಸ್ವಾಮಿ ತಂದೆಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆಸಂಬಂಧಪಟ್ಟಂತೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 7ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿದೆ. ಈ ಕುರಿತು ಮೃತರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು, ಸಿಎಂ…

ಚಿತ್ರದುರ್ಗ : ಸರಕಾರಿ ನೌಕರರ ಸಂಘದಿಂದ ನಿವೇಶನ ನೀಡುವ ತೀರ್ಮಾನ

ಚಳ್ಳಕೆರೆ : ಚಿತ್ರದುರ್ಗ: ಮಹತ್ವದ ಯೋಜನೆ ಜಾರಿ ಮಾಡಲಿದ್ದೇವೆಕಳೆದ ಸಂಘದ ಸಮಿತಿಯಲ್ಲಿ ಮೃತ ಸರ್ಕಾರಿ ನೌಕರರಅಂತ್ಯಕ್ರಿಯೆ ಗೆ ಎರಡು ಸಾವಿರ ಸಹಾಯ ಧನ ನೀಡುತ್ತಿದ್ದರು,ಇದೀಗ ಹೊಸ ಸಮಿತಿಯಲ್ಲಿ, 5 ಸಾವಿರಕ್ಕೆ ಏರಿಸಿದ್ದೇವೆ,ಪ್ರತಿ ನೌಕರನಿಗೆ ನಿವೇಶನ ನೀಡುವ ತೀರ್ಮಾನ ಸಂಘದಿಂದತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ…

ಚಿತ್ರದುರ್ಗ: ಜಯಮೃತ್ಯುಂಜಯ ಸ್ವಾಮೀಜಿ ಅವರನ್ನುಬಂಧಿಸಿ

ಚಳ್ಳಕೆರೆ : ಚಿತ್ರದುರ್ಗ: ಜಯಮೃತ್ಯುಂಜಯ ಸ್ವಾಮೀಜಿ ಅವರನ್ನುಬಂಧಿಸಿಪ್ರೋಚದನಾಕಾರಿ ಹೇಳಿಕೆ ನೀಡಿರುವ ಪಂಚಮಸಾಲಿಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಬಂಧಿಸಬೇಕೆಂದುಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಹೆಚ್. ಮಂಜಪ್ಪಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿಮಾತಾಡಿ, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, 10 ಸಾವಿರಟ್ರಾಕ್ಟರ್ ತಂದು ನುಗ್ಗಿಸಿ ಎಂದು ಪ್ರಚೋದನಾಕಾರಿ ಹೇಳಿಕೆನೀಡಿದ್ದಾರೆ.…

ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ರಸ್ತೆ ದುರಸ್ತಿಪಡಿಸುವಂತೆ ಆಗ್ರಹ: ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ.

ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ರಸ್ತೆ ದುರಸ್ತಿಪಡಿಸುವಂತೆ ಆಗ್ರಹ: ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ. ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ಕಿತ್ತು ಹೋಗಿದ್ದು, ದುರಸ್ತಿ ಮಾಡಿಸುವಂತೆ ತಿಮ್ಮಪ್ಪನಹಳ್ಳಿ ಗ್ರಾಮ…

error: Content is protected !!