ಚಳ್ಳಕೆರೆ :
ಚಿತ್ರದುರ್ಗ: ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು
ಬಂಧಿಸಿ
ಪ್ರೋಚದನಾಕಾರಿ ಹೇಳಿಕೆ ನೀಡಿರುವ ಪಂಚಮಸಾಲಿ
ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಬಂಧಿಸಬೇಕೆಂದು
ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಹೆಚ್. ಮಂಜಪ್ಪ
ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿ, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, 10 ಸಾವಿರ
ಟ್ರಾಕ್ಟರ್ ತಂದು ನುಗ್ಗಿಸಿ ಎಂದು ಪ್ರಚೋದನಾಕಾರಿ ಹೇಳಿಕೆ
ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೆ ಆದ್ದರಿಂದ ಕಾನೂನು
ಕ್ರಮವನ್ನು ಸ್ವಾಮೀಜಿ ವಿರುದ್ಧ ತೆಗೆದುಕೊಳ್ಳಬೇಕೆಂದು
ಒತ್ತಾಯಿಸಿದ್ದಾರೆ.