ಚಳ್ಳಕೆರೆ :
ಚಿತ್ರದುರ್ಗ: ಮಹತ್ವದ ಯೋಜನೆ ಜಾರಿ ಮಾಡಲಿದ್ದೇವೆ
ಕಳೆದ ಸಂಘದ ಸಮಿತಿಯಲ್ಲಿ ಮೃತ ಸರ್ಕಾರಿ ನೌಕರರ
ಅಂತ್ಯಕ್ರಿಯೆ ಗೆ ಎರಡು ಸಾವಿರ ಸಹಾಯ ಧನ ನೀಡುತ್ತಿದ್ದರು,
ಇದೀಗ ಹೊಸ ಸಮಿತಿಯಲ್ಲಿ, 5 ಸಾವಿರಕ್ಕೆ ಏರಿಸಿದ್ದೇವೆ,
ಪ್ರತಿ ನೌಕರನಿಗೆ ನಿವೇಶನ ನೀಡುವ ತೀರ್ಮಾನ ಸಂಘದಿಂದ
ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ನೂತನ
ಜಿಲ್ಲಾ ಧ್ಯಕ್ಷ ಮಾಲತೇಶ್ ಮುದ್ದಜ್ಜಿ ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸರ್ಕಾರಿ ನೌಕರರ
ಭವನ ನಿರ್ಮಿಸುವುದು ನಮ್ಮ ಗುರಿ, ಕಡಿಮೆ ದರದಲ್ಲಿ ನಿವೇಶನ
ನೀಡುತ್ತೇವೆಂದರು.