ಚಳ್ಳಕೆರೆ :
ದತ್ತ ಜಯಂತಿ ಪ್ರಯುಕ್ತ ನಗರದ ತ್ಯಾಗರಾಜ ನಗರದಲ್ಲಿ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಪ್ರತಿವರ್ಷದಂತೆ ಈ ಬಾರಿಯೂ ನಗರದ ಮಹಿಳಾ ಮಂಡಳಿ ಹಾಗೂ ಸರ್ವ ಭಕ್ತರು ಮುಂಜಾನೆಯಿಂದ ದತ್ತಾತ್ರೇಯ ಜಯಂತೋತ್ಸವದಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಇನ್ನೂ ದೊಡ್ಡೇರಿ ಕನ್ನೆಶ್ವರ ಆಶ್ರಮದ ಶ್ರೀ ಸತ್ ಉಪಾಸಿಯವರ ದಿವ್ಯ ಸಾನ್ನಿಧ್ಯದಲ್ಲಿ ಧ್ವಜಾರೋಹಣ ನೆರೆವೆರಿಸಿದರು.