ಚಳ್ಳಕೆರೆ :
ಮೊಳಕಾಲ್ಕೂರು: ಎಟಿಎಂ ಕಾರ್ಡ್ ಬದಲಿಸಿ ಹಣ
ಎಗರಿಸಿದ ವಂಚಿಸಿದ ವಂಚಕ
ಮೊಳಕಾಲ್ಮುರಿನ ಎಸ್ ಬಿಐ ಬ್ಯಾಂಕ್ ಮುಂಭಾಗದಲ್ಲಿರುವ
ಎಟಿಎಂನಲ್ಲಿ ವಂಚಕ ವ್ಯಕ್ತಿಗೆ ಎಟಿಎಂ ಕಾರ್ಡ್ ಬದಲಿಸಿ
ವಂಚಿಸಿದ್ದಾನೆ.
ದಾದಾಪೀರ್ ಧರ್ಮಸ್ಥಳ ಸಂಘದಿಂದ ಪಡೆದಿದ್ದ ಸಾಲದ ಹಣ
ಎಸ್ ಬಿಐ ಬ್ಯಾಂಕ್ ನಲ್ಲಿದ್ದು, ಹಣ ಪಡೆಯಲು ಎಟಿಎಂನಲ್ಲಿ 10
ಸಾವಿರ ಡ್ರಾ ಮಾಡಿ ನಂತರ ಮಿನಿ ಸ್ಟೆಟೆಂಟ್ ತೆಗೆಯಲು ಅಲ್ಲಿದ್ದ
ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಕೊಟ್ಟು ಮಿನಿ ಸ್ಟೆಟೆಂಟ್
ತೆಗೆದುಕೊಡಲು ಕೇಳಿದ್ದು, ಸ್ಟೆಟೆಂಟ್ ತೆಗೆದುಕೊಟ್ಟ ವಂಚಕ
ಎಟಿಎಂ ಕಾರ್ಡ್ ಬದಲಿಸಿ ವಂಚಿಸಿದ್ದಾನೆ.