ಶಾಲೆ ಬೀಗ ಮುರಿದು ಮದ್ಯಪಾನ ಮಾಡಿದ ಪುಂಡರು
ಚಳ್ಳಕೆರೆ : ಶಾಲೆ ಬೀಗ ಮುರಿದು ಮದ್ಯಪಾನ ಮಾಡಿದ ಪುಂಡರು ಚಿತ್ರದುರ್ಗದ ಸೊಂಡಕೋಳ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಪ್ರೌಢಶಾಲೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿಕೆಲಪುಂಡರು ಶಾಲೆಯ ಬೀಗ ಮುರಿದು ಒಳಗೆ ನುಗ್ಗಿ ಮದ್ಯಪಾನಮಾಡಿ ಶಾಲೆಯ ಪೀಠೋಪಕರಣಗಳನ್ನು ಹಾಳು ಮಾಡಿದ್ದಾರೆ. ಇಂತಹ…