ಮಹಾನಾಯಕ ದಲಿತಸೇನೆಯ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾಗಿ ಟಿ.ಮನು ಆಯ್ಕೆ
ಚಳ್ಳಕೆರೆ : ಮಹಾನಾಯಕ ದಲಿತಸೇನೆ (ರಿ).ರಾಜ್ಯಾಧ್ಯಕ್ಷರಾದ ಮಂಜುನಾಥ್ ಎ ತಾಳಿಕೆರೆ ಇವರ ಆದೇಶದ ಮೇರೆಗೆ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪೆನ್ನೇಶ್ ಗಾಂಧಿನಗರ ಅವರ ಒತ್ತಾಸೆಯ ಮೇರೆಗೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷನಾದ ಕೆ.ಪಿ.ಶ್ರೀನಿವಾಸಮೂರ್ತಿ ಹಾಗೂ ಟಿ .ಮನು ರವರನ್ನು ಮಹಾನಾಯಕ ದಲಿತಸೇನೆ(ರಿ).ಯ…