ದಾವಣಗೆರೆಯಲ್ಲಿ ನಡೆಯಲಿರುವಮಧ್ಯ ಕರ್ನಾಟಕದ ಫೋಟೋ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಪ್ರಚಾರ ಅಭಿಯಾನ ಕಾರ್ಯಕ್ರಮವನ್ನು ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದನೇತಾಜಿ ಪ್ರಸನ್ನರ ಅಧ್ಯಕ್ಷತೆಯಲ್ಲಿ ಬಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಚಳ್ಳಕೆರೆ :ದಾವಣಗೆರೆಯಲ್ಲಿ ನಡೆಯಲಿರುವಮಧ್ಯ ಕರ್ನಾಟಕದ ಫೋಟೋ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಪ್ರಚಾರ ಅಭಿಯಾನ ಕಾರ್ಯಕ್ರಮವನ್ನು ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದನೇತಾಜಿ ಪ್ರಸನ್ನರ ಅಧ್ಯಕ್ಷತೆಯಲ್ಲಿ ಬಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಈ ಪ್ರಚಾರ ಅಭಿಯಾನದಲ್ಲಿ ದಾವಣಗೆರೆ…