ಮನೆಯ ಕಂಪೌಂಡಿನಲ್ಲಿ ಬೆಳೆಸಿದ ಶ್ರೀಗಂಧದ ಮರಕದ್ದ ಕಳ್ಳರು
ಚಳ್ಳಕೆರೆ : ಮನೆಯ ಕಾಂಪೌಂಡಿನಲ್ಲಿ ಬೆಳೆಸಿದ ಶ್ರೀಗಂಧದ ಮರಕದ್ದ ಕಳ್ಳರು ಹೊಸದುರ್ಗ ತಾಲ್ಲೂಕಿನ ಸಿರಿಗೊಂಡನಹಳ್ಳಿ ಗ್ರಾಮದಲ್ಲಿಮೆಗಳಮನೆ ಬಸಯ್ಯಯ ಎನ್ನುವವರ ಮನೆಯ ಕಾಂಪೌಂಡ್ ನಲ್ಲಿಬೇಳಿಸಿದ್ದ ಶ್ರೀಗಂಧದ ಮರ ವನ್ನು ಕಳ್ಳರು ಕತ್ತರಿಸಿ ಕದ್ದುಕೊಂಡುಹೋಗಿದ್ದಾರೆ. ಸಮೀಪ ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರಿಗೆ ಒಂಚೂರುಸುಳಿವು ಸದ್ದು ಆಗದಂತೆ…