Month: July 2024

ಕಾಂಗ್ರೆಸ್ ತಲೆದಂಡ ಖಚಿತ: ಕಾರಜೋಳ

ಚಳ್ಳಕೆರೆ : ಕಾಂಗ್ರೆಸ್ ತಲೆದಂಡ ಖಚಿತ: ಕಾರಜೋಳ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಲ್ಮೀಕಿ ನಿಗಮದ ಹಣವನ್ನುಲೋಕಸಭಾ ಚುನಾವಣೆಗೆ, ದುರ್ಬಳಕೆ ಮಾಡಿಕೊಂಡಿರುವುದುಬ್ಯಾಂಕ್ ಗಳಿಂದ ಸಾಬೀತಾಗಿದೆ ಇದರಿಂದ ರಾಜ್ಯ ಸರ್ಕಾದ ತಲೆದಂಡ ಖಚಿತ ಎಂದು ಚಿತ್ರದುರ್ಗ ಸಂಸದ ಕಾರಜೋಳ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ…

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ : ಶಾಸಕ ಎನ್ ವೈ ಜಿ

ಚಳ್ಳಕೆರೆ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದಶಾಸಕ ಎನ್ ವೈ ಜಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್ ವೈಗೋಪಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ತಾಲ್ಲೂಕಿನಕೋನಾಸಾಗರ ಗ್ರಾಮದಿಂದ ಗೌರಸಮುದ್ರಕ್ಕೆ ಹೋಗುವ ರಸ್ತೆಅಭಿವೃದ್ಧಿ ಕಾಮಗಾರಿ 11ಕೋಟಿ,ಕೋನಾಸಾಗರ, ಮೂಳ್ಳೂರ, ಓಬಯನಟ್ಟಿ, ಜಲಜೀವನ್ಮಿಷನ್ ಯೋಜನಾ…

ಚಳ್ಳಕೆರೆ : ರೈತರ ಗಮನಕ್ಕೆ ತರದೆ ಪಹಣಿಗೆ ಆಧಾರ್ ಲಿಂಕ್ ಮಾಡುವ ಅವೈಜ್ಞಾನಿಕ ಕಾನೂನನ್ನು ಹಿಂಪಡೆಯಬೇಕು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆಯಿಂದ ನಗರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಎನ್.ಎಸ್.ರಾಜು ರವರಿಗೆ ಮನವಿ.

ಚಳ್ಳಕೆರೆ : ರೈತರ ಗಮನಕ್ಕೆ ತರದೆ ಪಹಣಿಗೆಆಧಾರ್ ಲಿಂಕ್ ಮಾಡುವ ಅವೈಜ್ಞಾನಿಕ ಕಾನೂನನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆಯಿಂದ ನಗರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಎನ್.ಎಅ್.ರಾಜು ರವರಿಗೆ ಮನವಿ ಸಲ್ಲಿಸಿದರು.…

ರೈತ ಚುಳುವಳಿಗಳು ರೈತರ ಸಂಕಷ್ಟಕ್ಕೆ ಹಾಗೂ ರೈತನಿಗೆ ಹಾಗುವ ಅನ್ಯಾಯದ ವಿರುದ್ಧ ಧ್ವನಿಯಾಗಿ ಕೆಲಸ ಮಾಡಬೇಕು : ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಕಳವಳ

ಚಳ್ಳಕೆರೆ : ರೈತ ಚುಳುವಳಿಗಳು ರೈತರ ಸಂಕಷ್ಟಕ್ಕೆ ಹಾಗೂ ರೈತನಿಗೆ ಹಾಗುವ ಅನ್ಯಾಯದ ವಿರುದ್ಧ ಧ್ವನಿಯಾಗಿ ಕೆಲಸ ಮಾಡಬೇಕು ನರಗುಂದ ನವಲಗುಂದ ಚಳುವಳಿಯ ಕಾಲದಲ್ಲಿ ಇದ್ದ ರೈತ ಸಂಘಟನೆಗಳ ಬಲ ಈಗ ಅರಿದು ಹಂಚಿಹೋಗಿದ್ದಾವೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ…

ಮಡಿಲು ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ

ಮಡಿಲು ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ಹಣದಿಂದ ಆರೋಗ್ಯ ಸಂಪಾದಿಸಲು ಸಾಧ್ಯವಿಲ್ಲ: ಡಾ. ನವೀನ್ ಸರ್ಜಾ ಸಿರಿಗೆರೆ ಆರೋಗ್ಯ ಉತ್ತಮವಾಗಿದ್ದರೆ ಸಾಕಷ್ಟು ಹಣವನ್ನು ಸಂಪಾದನೆ ಮಾಡಬಹುದು, ಹಣದಿಂದ ಆರೋಗ್ಯವನ್ನು ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ ಇರುವಷ್ಟು ದಿನಗಳ ಕಾಲ ಆರೋಗ್ಯವನ್ನು ಚೆನ್ನಾಗಿ…

ಚಳ್ಳಕೆರೆ : ಆಟದ‌ ಮೂಲಕ‌ ಕಲಿಕೆ ಎಂಬಂತೆ ಪ್ರಾಥಮಿಕ ಹಂತದಲ್ಲಿ ಮಕ್ಕಳ ಮುಗ್ಧ ಮನಸ್ಸನ್ನು ಹರಿತ ಶಾಲೆಯ ಶಿಕ್ಷಕರು ದಿನ ನಿತ್ಯದ ವ್ಯಾವಹಾರಿಕ ಜ್ಞಾನ ಸಂಪಾದನೆಗೆ ವಿಶೇಷವಾಗಿ ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಿದ್ದಾರೆ.

ಚಳ್ಳಕೆರೆ : ಆಟದ‌ ಮೂಲಕ‌ ಕಲಿಕೆ ಎಂಬಂತೆ ಪ್ರಾಥಮಿಕ ಹಂತದಲ್ಲಿ ಮಕ್ಕಳ ಮುಗ್ಧ ಮನಸ್ಸನ್ನು ಹರಿತ ಶಾಲೆಯ ಶಿಕ್ಷಕರು ದಿನ ನಿತ್ಯದ ವ್ಯಾವಹಾರಿಕ ಜ್ಞಾನ ಸಂಪಾದನೆಗೆ ವಿಶೇಷವಾಗಿ ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಿದ್ದಾರೆ. ಹೌದು ಚಳ್ಳಕೆರೆ ತಾಲ್ಲೂಕು ನನ್ನಿವಾಳ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ…

ಚಳ್ಳಕೆರೆಯ ಶ್ರೀ ಶಾರದಾಶ್ರಮದಲ್ಲಿ ಎಸ್.ಆರ್.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ನಿರ್ಮಾಣಕಾರಿ ಕಾರ್ಯಕ್ರಮ”.

“ಚಳ್ಳಕೆರೆಯ ಶ್ರೀ ಶಾರದಾಶ್ರಮದಲ್ಲಿ ಎಸ್.ಆರ್.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ನಿರ್ಮಾಣಕಾರಿ ಕಾರ್ಯಕ್ರಮ”. ಚಳ್ಳಕೆರೆ:- ನಗರದ ವಾಸವಿ ಕಾಲೋನಿಯಲ್ಲಿರುವ ಶ್ರೀ ಶಾರದಾಶ್ರಮದಲ್ಲಿ ಎಸ್.ಆರ್.ಎಸ್. ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ದಿನಗಳ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಆರಂಭದಲ್ಲಿ…

ಚಳ್ಳಕೆರೆ : ಲಾರಿ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಚಳ್ಳಕೆರೆ : ಲಾರಿ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇಮೃತಪಟ್ಟ ಘಟನೆ ನಡೆದಿದೆ. ಚಳ್ಳಕೆರೆ ನಗರದ ಹಿಂಮಾಪುರ ಸಮೀಪ ನಡೆದ ಘಟನೆ ಚಿತ್ರದುರ್ಗ ಮಾರ್ಗವಾಗಿಹೋಗುವ ಬೈಕ್ ಚಿತ್ರದುರ್ಗದಿಂದ ಚಳ್ಳಕೆರೆ ಮಾರ್ಗವಾಗಿ ಬರುವ ಗ್ಯಾಸ್ ಲಾರಿಮುಖ ಮುಮುಕಿ ಡಿಕ್ಕಿಹೊಡೆದ ಪರಿಣಾಮ ಬೈಕ್…

ಚಳ್ಳಕೆರೆ : ಭಾರಿಗಾಳಿಯಿಂದ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ ಘಟನೆ ಜರುಗಿದೆ.

ಚಳ್ಳಕೆರೆ : ಭಾರಿಗಾಳಿಯಿಂದ ವಿದ್ಯುತ್ ಕಂಬಗಳು ಮರಗಳು ಧರೆಗುರುಳಿದ ಘಟನೆ ಜರುಗಿದೆ. ನಗರದ ಗಾಂಧಿನಗರದ ತಿಮ್ಮಪ್ಪ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ವಿಪರೀತ ಗಾಳಿಗೆ ವಿದ್ಯುತ್ ಪೂರೈಕೆ ಹಾಗುವ ತಂತಿ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಪೂರೈಸುವ…

ಪ್ರತಿಭಟನಾಕಾರರು ಮತ್ತು ಲಾರಿ ಮಾಲೀಕರ ನಡುವೆ ಮಾತಿನ ಚಕಮಕಿ

ಚಳ್ಳಕೆರೆ :ಪ್ರತಿಭಟನಾಕಾರರು ಮತ್ತು ಲಾರಿ ಮಾಲೀಕರ ನಡುವೆಮಾತಿನ ಚಕಮಕಿ ಹೊಳಲ್ಕೆರೆ ತಾಲೂಕಿನ ತಣಿಗೆಹಳ್ಳಿಯಲ್ಲಿ ನಾರಾಯಣ್ ಮೈನ್ಸವಿರುದ್ಧ ವಿವಿಧ ಸಂಘಟನೆಗಳು, ಪ್ರತಿಭಟನೆ ನಡೆಸುತ್ತಿದ್ದು, ಈಸಮಯದಲ್ಲಿ, ಪ್ರತಿಭಟನಾಕಾರರು ಹಾಗೂ ಲಾರಿ ಮಾಲೀಕರನಡುವೆ ಮಾತಿನ ವಾಗ್ವಾದ ಹಾಗೂ ತಳ್ಳಾಟ ನೂಕಾಟ ನಡೆದಿದೆ. ಕೆಲ ಲಾರಿ ಮಾಲೀಕರಿಗೆ…

error: Content is protected !!