ಚಳ್ಳಕೆರೆ :
ಅಸ್ವಸ್ಥಗೊಂಡ ಮಕ್ಕಳ ಆರೋಗ್ಯದಲ್ಲಿ ಕಂಡು ಬಂದ
ಚೇತರಿಕೆ
ಬೇಲಿಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು ಆರು ಮಕ್ಕಳು
ಅಸ್ವರಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ
ಅಂಬಲಗೆರೆಯಲ್ಲಿ ನಡೆದಿದ್ದು,
ಅಸ್ವಸ್ಥರಾದ ಆರು ಮಕ್ಕಳನ್ನು
ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ
ಪಟೆಯುತ್ತಿರುವ ಆರುಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು,
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು
ತಿಳಿಸಿದ್ದಾರೆ.