ಚಳ್ಳಕೆರೆ :

ಬಣ್ಣದ ಅಂಗಡಿ ರೈಡ್ ಮಾಡಿದ ದೆಹಲಿ ತಂಡ

ಹೌದು ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ತ್ರಿಬಲ್ ಎಸ್ ಹಾರ್ಡವೇರ್ ನಲ್ಲಿ ನಕಲಿ ಏಷ್ಯನ್ ಪೇಂಟ್ಸ್ ಮಾರಾಟ ಮಾಡುವುದು ಕಂಡು ಬಂದ ಹಿನ್ನಲೆಯಲ್ಲಿ ಏಕಾಏಕಿ ದಾಳಿ ನಡೆಸಿದ ಏಷ್ಯನ್ ಪೇಂಟ್ಸ್ ಕಂಪನಿಯ ಸಿಬ್ಬಂದಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ.

ಇನ್ನೂ ದಾಳಿ ಸಮಯದಲ್ಲಿ ಹತ್ತಾರು ಏಷ್ಯನ್ ಪೇಂಟ್ಸ್ ಬಾಕ್ಸ್ ಡಬ್ಬಿಗಳು ತಮ್ಮ ಕಂಪನಿಯಲ್ಲದ ಲೋಕಲ್ ಪೇಂಟ್ಸ್ ಮಾರಾಟ ಮಾಡುವುದು ಕಂಡು ಬಂದಿದೆ.

ಇನ್ನೂ ದಾಳಿಯಲ್ಲಿ ದೆಹಲಿ ಏಷ್ಯನ್ ಪೇಂಟ್ಸ್ ಸಿಬ್ಬಂದಿ ತಂಡ ಹಾಗೂ ಸ್ಥಳೀಯ ಪೊಲೀಸರು ಪರೀಶಿಲನೆ ನಡೆಸುತ್ತಿರುವುದು ಕಂಡು ಬಂದಿದೆ.

Namma Challakere Local News
error: Content is protected !!