ಚಳ್ಳಕೆರೆ ನ್ಯೂಸ್ :
ನೀರು ಗಾಳಿ, ಹಾಗೂ ಬೆಳಕಿನ ದುರ್ಬಳಕ್ಕೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಮನುಕುಲ ತನ್ನ
ಸಮಾಧಿ ತಾವೇ ತೋಡಿಕೊಂಡತೆ,
ಜಗತ್ತಿನ ಸಕಲ ಜೀವಸಂಕುಲಕ್ಕೆ ಗಾಳಿ ಬೆಳಕು, ನೀರು ಅಗತ್ಯವಾಗಿ
ಬೇಕೇ ಬೇಕು ಎಂದು ಸಾಣೇಹಳ್ಳಿ ಮಠ ಶ್ರೀಪಂಡಿತಾರಾಧ್ಯ
ಶಿವಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ ಮಠದಲ್ಲಿ
ಒಲಿದಂತೆ ಹಾಡುವೇನು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ,
ಮನುಕುಲಕ್ಕೆ ಜೀವನ ಮೌಲ್ಯಗಳು ಬಹುಮುಖ್ಯ ಅವುಗಳೆಂದರೆ
ಪ್ರೀತಿ, ನೀತಿ, ಸರಳತೆ ಸತ್ಯ ಅಹಿಂಸೆ ಮಾನವೀಯತೆ.
ಒಳಿತು
ಬಯಸುವ ಹೃದಯ ಶ್ರೀಮಂತಿಕೆ ಮುಂತಾದವು ಇವುಗಳಲ್ಲಿದ್ದಾಗ
ನೀರು ಗಾಳಿ ಬೆಳಕಿನ ದುರ್ಬಳಕೆಗಾಗಿ ಮನುಕುಲ ತನ್ನ
ಸಮಾಧಿಯನ್ನ ತಾನೇ ತೋಡಿಕೊಳ್ಳುತ್ತಾನೆ ಎಂದು ಆರ್ಶಿಚಿಸಿದನು
.