ಚಳ್ಳಕೆರೆ ನ್ಯೂಸ್ :
ತಾಲೂಕು ಆಡಳಿತದಿಂದ ಮಹರ್ಷಿ ಭಗೀರಥ
ಜಯಂತೋತ್ಸವ
ಮೊಳಕಾಲ್ಮುರು ಪಟ್ಟಣದ ತಾಲೂಕು ಆಡಳಿತದಲ್ಲಿ ಭಗಿರಥ
ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪಶು ಇಲಾಖೆ ಸಹಾಯಕ ನಿರ್ದೇಶಕರಾದ ಡಾ.
ರಂಗಪ್ಪ ಮಾತನಾಡಿ ಕಠಿಣ ಹಾಗೂ ಸುಧೀರ್ಘವಾದ ತಪಸ್ಸಿನಿಂದ
ದೇವ ಗಂಗೆಯನ್ನು ಭೂಲೋಕ ಹಾಗೂ ಪಾತಾಳ ಲೋಕಕ್ಕೆ ಕರೆ
ತರಲು ಶ್ರಮಿಸಿದರು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು
ಕಚೇರಿಯ ಸಿಬ್ಬಂದಿ ಹಾಗೂ ಪರ ಸಮುದಾಯದ ಮುಖಂಡರು
ಇದ್ದರು.