ಚಳ್ಳಕೆರೆ ನ್ಯೂಸ್ :
ಕೊಳವೆ ಬಾವಿ ನೀರು ಮಾರಾಟ ಮಾಡಿದರೆ ಕಠಿಣ
ಕ್ರಮ : ಡಿಸಿ ವೆಂಕಟೇಶ್
ಚಿತ್ರದುರ್ಗದಲ್ಲಿ ಈಗಾಗಲೇ ಬರಗಾಲ ಆವರಿಸಿದೆ ಇದರಿಂದ ಜಿಲ್ಲೆಯಲ್ಲಿ ಯಾರೂ ಕೂಡ
ಖಾಸಗಿ ಕೊಳವೆ ಬಾವಿಗಳ ನೀರನ್ನು ವಾಣಿಜ್ಯ ಕಾರಣಕ್ಕೆ
ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದೆ.
ಅವರ ವಿರುದ್ಧ
ಕಾನೂನು ರೀತಿ ದೂರು ದಾಖಲು ಮಾಡಲು ಸೂಚಿಸಿದ್ದೇವೆ
ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.
ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು.
ದನ-ಕರುಗಳಿಗಿರುವ
ನೀರಿದೆ ಎಂದು ಹೇಳಲಾಗಿದೆ.
ಮೇವನ್ನು ಕೂಡ ಜಿಲ್ಲೆಯಿಂದ
ಹೊರಗೆ ಮಾರಟ ಮಾಡಬಾರದು ಎಂದು ಸೂಚಿಸಿದ್ದು,
ಇನ್ನೂ ಎಲ್ಲಿಯಾದರೂ ಮಾರಾಟ ಮಾಡುವುದು ಕಂಡು ಬಂದರೆ,
ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದರು.