ಚಳ್ಳಕೆರೆ : ವಾಹನ ಸವಾರರಿಗೆ ಪೊಲೀಸ್ ಬ್ಯಾರಿಕೇಡ್ ಕಿರಿಕಿರಿ..?
ಚಳ್ಳಕೆರೆ ನ್ಯೂಸ್ : ಶ್ರೀ ಚಳ್ಳಕೆರಮ್ಮ ದೇವಿ ಜಾತ್ರೆ ಮುಗಿದು ಮೂರು ದಿನಗಳು ಕಳೆದರು ಪೋಲೀಸ್ ಬ್ಯಾರಿಕೇಡ್ ತೆರುವುಗೊಳಿಸದೆ ಇರುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಬಳ್ಳಾರಿ ಮಾರ್ಗದ ರಸ್ತೆಗೆ ಸುಗಮ ಸಂಚಾರಕ್ಕೆ ಅವಕಾಶ…