ಅಕ್ರಮ ಮರಳು ಸಾಗಾಟ ಲಾರಿ ಪೊಲೀಸರ ವಶಕ್ಕೆ,
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕು ನಗರಂಗೆರೆ ಗ್ರಾಮದ ಹತ್ತಿರ ಅಕ್ರಮ ಮರಳು ಸಾಗಾಟ ಮಾಡುವ ಲಾರಿ ಪತ್ತೆಯಾಗಿದೆ ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಿಸಿ ಹೆಚ್ಚಿನ ಲಾಭ ಪಡೆಯಲು ಹೋಗಿ ಮರಳು ತುಂಬಿಕೊಂಡು ಟೌನ್ ಕಡೆ ಬರುವ…
Siti Channel

ಚಳ್ಳಕೆರೆ ನ್ಯೂಸ್ : ಕರುನಾಡ ವಿಜಯ ಸೇನೆ ಕಾರ್ಯಕರ್ತರಿಂದಪ್ರತಿಭಟನೆ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಬಾರದು ಎಂದುಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಬಿಜೆಪಿಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಹಾಲಿ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಟಿಕೆಟ್…

ಚಳ್ಳಕೆರೆಕೇಂದ್ರ ಸರ್ಕಾರದಿಂದ ನೀಡಲಾಗುವ 29 ರೂ. ಕೆಜಿ ಭಾರತ್ ಅಕ್ಕಿಗಾಗಿ ಮುಗಿ ಬಿದ್ದ ಸಾರ್ವಜನಿಕರು. ಹೌದುಇದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಸೂಜಿಮಲ್ಲೇಶ್ವರ ನಗರದಲ್ಲಿ ಸುಮಾರು ಸಾರ್ವಜನಿಕರಿಗೆ, ಕೇಂದ್ರ ಸರಕಾರದ ಭಾರತ್ ಅಕ್ಕಿ ವಿತರಣೆ ಮಾಡಲಾಗಿದೆ. ಇನ್ನೂ ಅಕ್ಕಿ ತುಂಬಿದ ಲಾರಿಯನ್ನು…
ಬೆಂಕಿ ಹಚ್ಚಿಕೊಂಡು ಇಬ್ಬರು ಮಕ್ಕಳು ಜೊತೆ ತಾಯಿ ಆತ್ಮಹತ್ಯೆ.,,,, ಚಳ್ಳಕೆರೆತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಘಟನೆ.,,,,, ಮಾರಕ್ಕ (24), ಮಕ್ಕಳಾದ ನಯನ್ (04), ಹರ್ಷವರ್ಧನ್ (02) ಮೃತರು.,,,,, ಸೀಮೆ ಜಾಲಿ ಬೇಲಿಗೆ ಬೆಂಕಿ ಹಚ್ಚಿ ಬೆಂಕಿಯಲ್ಲಿ ಮಕ್ಕಳನ್ನ ಹಾಕಿ ತಾಯಿಯೂ ಹಾರಿ ಆತ್ಮಹತ್ಯೆ…
ಚಳ್ಳಕೆರೆ:ನಗರದ ಕಿರಾಣಿ ಅಂಗಡಿ ಮಂಡಿ ಬಂಗಾರ ವರ್ತಕರು ಬಟ್ಟೆ ವರ್ತಕರು ಬಾರ್ ಅಂಡ್ ರೆಸ್ಟೋರೆಂಟ್ ಪ್ರಿಂಟಿಂಗ್ ಪ್ರೆಸ್ ಲಾಡ್ಜ್ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಎಲ್ಲಾ ವರ್ತಕರು ದೊಡ್ಡಮಟ್ಟದ ಹಣ ಸಂದಾಯ ಮಾಡಬೇಕೆಂದರೆ ತಾಲೂಕಿನ ಚುನಾವಣಾ ಅಧಿಕಾರಿಯ ಪರ್ಮಿಷನ್ ತೆಗೆದುಕೊಂಡು ವ್ಯವಹರಿಸಿ…
ಚಳ್ಳಕೆರೆ : ಸಡಗರ ಸಂಭ್ರಮದಿಂದ ಜರುಗಿದ ಶ್ರೀ ಮಾಯಮ್ಮ ದೇವಿಯ ವಾರ್ಷಿಕ ಪೂಜಾ ಕಾರ್ಯಕ್ರಮ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಜಿಪಿ ರಂಗಪ್ಪ ಬಡವಾವಣೆಯಲ್ಲಿರುವ ಗಾಣಗಟ್ಟೆ ಮಾಯಮ್ಮದೇವಿಯನ್ನು ಮಂಗಳವಾರ ಗರಣಿಹಳ್ಳಕ್ಕೆ ಗಂಗಾಪೂಜೆಗೆ ಕರೆದುಕೊಂಡುಹೋಗಿ ನೂತನ ದೇವಿಯ ಪೆಟ್ಟಿಗೆ ಪ್ರಾಣ ಪ್ರತಿಷ್ಠಾಪನೆ, ಹಾಗೂ…
ಚಿತ್ರದುರ್ಗ ಸುದ್ದಿ : ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಪತ್ರಿಕಾ ಭವನದಲ್ಲಿ ಚಿನ್ಮೂಲಾ ದ್ರಿ ಸಾಹಿತ್ಯ ವೇದಿಕೆ ಹಾಗೂ ಶ್ರೀ ಗಾನಯೋಗಿ ಸಂಗೀತ ಬಳಗ ಚಿತ್ರದುರ್ಗ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಉಪನ್ಯಾಸ,ತಿಂಗಳ ವಿಶೇಷ ವ್ಯಕ್ತಿ ಪರಿಚಯ ಮತ್ತು ಕವನ ವಾಚನ…
ನಾಯಕನಹಟ್ಟಿ :ನಾಯಕನಹಟ್ಟಿ ಪಟ್ಟಣದ ಪ್ರೇರಣ ಇಂಡೇನ್ ಗ್ರಾಮೀಣ ವಿತರಕ್ ಕಚೇರಿಗೆ ಕರ್ನಾಟಕ ರಕ್ಷಣಾ ವೇಧಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಮಾ.೧೬ರಂದು ನಾಯಕನಹಟ್ಟಿ ಪಟ್ಟಣಕ್ಕೆ ಸೇರಿದ ಕನ್ನಯ್ಯನಹಟ್ಟಿ ಗ್ರಾಮದ ನೀಲಮ್ಮ ಕೆ ಪಿ ಪಾಲಣ್ಣ ಇವರ ಮನೆಯಲ್ಲಿ ಅಡುಗೆ ಮಾಡುವ ಸಮಯದಲ್ಲಿ…
ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿಗೆ ಎಲ್ಲೆಡೆ ಹಾಹಾಕಾರ, ಬೆಂಗಳೂರು ಮಹಾನಗರ ಸೇರೆದಂತೆ ಈಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಆದರೆ ಇನ್ನೂ ಬಯಲು ಸೀಮೆ ಚಳ್ಳಕೆರೆಯಲ್ಲಂತು ಕುಡಿಯುವ ನೀರಿನ ಬವಣಿ ಪ್ರತಿ ವರ್ಷ ತಪ್ಪಿದ್ದಲ್ಲ. ವಾಣಿವಿಲಾಸ ಸಾಗರದ ನೀರು…
Notifications