ಛಲವಾದಿ ಸಮುದಾಯ ಬೆಳ್ಳಿ ಹಬ್ಬದಲ್ಲಿ ಉತ್ತರಾಧಿಕಾರಿ ಹುಡುಕಾಟ
ಚಳ್ಳಕೆರೆ ನ್ಯೂಸ್ : ಬೆಳ್ಳಿ ಹಬ್ಬದಲ್ಲಿ ಉತ್ತರಾಧಿಕಾರಿ ಹುಡುಕಾಟನಡೆಯುತ್ತದೆ ರಾಷ್ಟ್ರ ಮಟ್ಟದ ಛಲವಾದಿ ಸಮುದಾಯದವತಿಯಿಂದ ಶ್ರೀಗಳಪೀಠರೋಹಣದ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವವನ್ನುಆಚರಿಸುತ್ತಿದ್ದು, ಇಲ್ಲಿ ಉತ್ತರಾಧಿಕಾರಿ ನೇಮಕಕ್ಕೆ ನಮ್ಮಸಮುದಾಯದ 12 ರಿಂದ 13 ವರ್ಷದಿಂದಹುಡುಕುತ್ತಿದ್ದೇವೆ ಎಂದು ರಾಜ್ಯ ಛಲವಾದಿ ಮಹಾಸಭಾದಉಪಾಧ್ಯಕ್ಷ ಮಂಜುನಾಥ್…