ಅಕ್ರಮ ಮಧ್ಯೆ ಸರಬರಾಜು : ಓರ್ವ ವ್ಯಕ್ತಿ, ಮಧ್ಯದ ಬಾಟಲಿ – ಬೈಕ್ ಜಪ್ತಿ.
ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪಾವಗಡ ರಸ್ತೆಯ ಜೈರಾಂ ಚಿತ್ರಮಂದಿರದ ಮುಂಭಾಗದ ಬಸ್ ನಿಲ್ದಾಣದಲ್ಲಿ ಸಮಯ ಮಧ್ಯಾಹ್ನ-1.30 ಗಂಟೆ…