ಚಳ್ಳಕೆರೆ ನ್ಯೂಸ್ :
ಮಾಧ್ಯಮ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಡಿಸಿ
ಎಸ್ಪಿ.
ಮುಕ್ತ ನಿರ್ಭೀತವಾಗಿ ಮತದಾನ ಮಾಡಲು ಅವಕಾಶ
ಮಾಡಿಕೊಡುವ ಉದ್ದೇಶವೇ ಈ ಮಾದರಿ ನೀತಿ ಸಂಹಿತೆ
ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮ
ಉದ್ಘಾಟಿಸಿ ಮಾತಾಡಿದರು.
ಮಾದರಿ ನೀತಿ ಸಂಹಿತೆ ಅರಂಭವಾದ
ದಿನ ನಮ್ಮ ಟೀಂಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಾದ್ಯಂತ
ಪ್ಲೈಯಿಂಗ್ ಸ್ಕ್ಯಾಡ್ ಗಳು, ಅಧಿಕಾರಿಗಳ ತಂಡಗಳು ಕೆಲಸ
ಮಾಡುತ್ತಿವೆ.
ಬರ ನಿರ್ವಹಣೆ, ಚುನಾವಣೆ ಕೆಲಸ ಮಾಡೋದು
ಬಹಳಷ್ಟು ಚಾಲೆಂಜ್ ಆಗಿದೆ ಎಂದರು.