ಚಳ್ಳಕೆರೆ : ಹಗಲು ದರೋಡೆಗೆ 40 ಸಾ.ನಗದು, 8.ತೊಲ ಬಂಗಾರ ಕಳವು..!!.ಮನೆಯಲ್ಲಿ ಯಾರು ಇಲ್ಲದ ಸಮಯ ಕಳ್ಳರ ಕೈಚಳಕ..?
ಹಾಡು ಹಗಲೇ ಮನೆಗೆ ಕನ್ನ ಹಾಕಿದ ಕಳ್ಳರು ಬೆಚ್ಚಿ ಬಿದ್ದ ಸಾರ್ವಜನಿಕರು ಚಳ್ಳಕೆರೆ: ನಗರದ ಗೊಲ್ಲರಹಟ್ಟಿ ಸಮೀಪ ತಿಪ್ಪೇಸ್ವಾಮಿ ಎಂಬುವರ ಮನೆಯಲ್ಲಿ ಹಾಡುಹಗಲೇ ಕಳ್ಳತನ ಪ್ರಕರಣ ನಡೆದಿದ್ದು 40,000 ನಗದು ಹಾಗೂ 8ತೊಲ ಬಂಗಾರ ಮತ್ತು ಬೆಳ್ಳಿ ಆಭರಣಗಳು ಕಳ್ಳತನವಾಗಿದ್ದು ಸಾರ್ವಜನಿಕರನ್ನು…