ಆರೋಗ, ಕವಚ 108ರಡಿಯಲ್ಲಿ
ಸುಮಾರು 24 ಅಂಬುಲೆನ್ಸಗಳು
ಆರೋಗ, ಕವಚ 108ರಡಿಯಲ್ಲಿ
ಸುಮಾರು 24 ಅಂಬುಲೆನ್ಸಗಳು
ಸಮಸ್ಯೆ ಬಗೆ ಹರಿಸಿ ಇಲ್ಲವೇ ಸಾಮೂಹಿಕ ರಾಜೀನಾಮೆ
ನೀಡುತ್ತೇವೆ
ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಜಿಲ್ಲೆಯಾದ್ಯಂತ ಆರೋಗ, ಕವಚ 108ರಡಿಯಲ್ಲಿ
ಸುಮಾರು 24 ಅಂಬುಲೆನ್ಸಗಳು ಕಾರ್ಯನಿರ್ವಹಿಸುತ್ತಿದ್ದು,
ಈ ಸೇವೆಯಲ್ಲಿ ಸಿಬ್ಬಂದಿಗಳು ಹಗಲಿರುಳು ಜಿಲ್ಲೆಯಾದ್ಯಂತ
ಕಾರ್ಯನಿರ್ವಹಿಸುತ್ತಿದ್ದೇವೆ.
ಸಿಬ್ಬಂದಿಗಳಿಗೆ ಡಿಸೆಂಬರ್ ನಿಂದ
ಇಲ್ಲಿವರೆಗೆ ವೇತನ ಪಾವತಿಸಿಲ್ಲ, ಸಂಬಂಧಿಸಿದವರಿಗೆ ಹಲವು ಸಾರಿ
ಮನವಿ ನೀಡಿದ್ದು, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲವೆಂದು ಸಂಘದ
ಉಪಾಧ್ಯಕ್ಷ ಮಂಜುನಾಥ್ ದೂರಿದ್ದಾರೆ.
ಚಿತ್ರದುರ್ಗ ನಗರದ
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.