ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು
ಪಡೆದುಕೊಂಡ ಕಾಂಗ್ರೆಸ್ ಮುಖಂಡ
ಚಳ್ಳಕೆರೆ ನ್ಯೂಸ್ :
ಹಿರಿಯೂರಿನಲ್ಲಿ ನಡೆದ ಎಸ್ಸಿ ಎಸ್ಟಿ ಸಮಾವೇಶದಲ್ಲಿ ಪ್ರಧಾನಿ
ಮೋದಿಗೆ ಕಾಲಿನಲ್ಲಿರುವುದನ್ನು ತೆಗೆದುಕೊಂಡು ಹೊಡೆಯುತಿನಿ
ಎಂಬ ಹೇಳಿಕೆ ನೀಡಿದ್ದ ಜಿಎಸ್ ಮಂಜುನಾಥ್ ವಿರುದ್ಧ ದೂರು
ದಾಖಲಿಸಿದ್ದು,
ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೇ
ಸಮಯದಲ್ಲಿ ಮಾತಾಡಿದ, ಅವರು ಸಮಾವೇಶದಲ್ಲಿ ಮೋದಿ
ಅವರಿಗೆ ಬೈದಿದ್ದೇನೆಂದು ಹೇಳಲಾಗಿದೆ.
ಇದರ ವರದಿ ಬರಬೇಕಿದೆ.
ಸದ್ಯಕ್ಕೆ ಜಾಮೀನು ಸಿಕ್ಕಿದೆ ಎಂದರು.