Month: December 2023

ರಾಮದುರ್ಗ ಗ್ರಾಮದಲ್ಲಿ ವಿಜೃಂಭಣೆಯಿಂದ ಅದ್ದೂರಿಯಾಗಿ ಜರುಗಿದ ಶ್ರೀಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ

ನಾಯಕನಹಟ್ಟಿ:: ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಮದುರ್ಗ ಗ್ರಾಮದಲ್ಲಿ ಕಳೆದ ಮೂರು ದಿನಗಳ ಕಾಲ ಅದ್ದೂರಿಯಾಗಿ ಶ್ರೀಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಜರುಗಿದೆ.ಎಂದು ಗ್ರಾಮ ಪಂಚಾಯತಿಯ ಸದಸ್ಯ ಬಂಗಾರಪ್ಪ ಹೇಳಿದ್ದಾರೆ. ಅವರು ಭಾನುವಾರ ಶ್ರೀಮಂದ ಬೊಮ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ…

ಚಳ್ಳಕೆರೆ : ಕರಡಿ ಪ್ರತಕ್ಷ್ಯ ಮಹಿಳೆ ಮೇಲೆ ದಾಳಿ..! ಸ್ಥಳಕ್ಕೆ ತಹಶೀಲ್ದಾರ್ ರೇಹಾನ ಪಾಷ ಬೇಟಿ

ಚಳ್ಳಕೆರೆ : ಕರಡಿ ಪ್ರತಕ್ಷ್ಯ ಮಹಿಳೆ ಮೇಲೆ ದಾಳಿಸ್ಥಳಕ್ಕೆ ತಹಶೀಲ್ದಾರ್ ರೇಹಾನ ಪಾಷ ಬೇಟಿ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಕೆರೆಯಂಗಳದಲ್ಲಿ ಮುಂಜಾನೆ ಮಹಿಳೆಯೊರ್ವರ ಮೇಲೆ ಕರಡಿ ದಾಳಿ ಮಾಡಿದೆ ದುರದೃಷ್ಟವಶಾತ್ ಮಹಿಳೆ ಮಂಜಮ್ಮ, (51)ಪ್ರಾಣಾಪಯದಿಂದ ಉಳಿದಿದ್ದು , ತಲೆಯ…

ಜಾನಪದ ಕಲೆಗಳಿಂದ ಮನಉಲ್ಲಾಸ ಕಾಣುವ ಜತೆಗೆ ಮಾನಸ್ಸಿಕ ನೆಮ್ಮದಿ ಕಾಣಲು ಸಾಧ್ಯ : ಐಮಂಗಲ ಪೊಲೀಸ್ ತರಬೇತಿ ಶಾಲೆಯ ಎಸ್‌ಪಿ ಪಾಪಣ್ಣ ಹೇಳಿದ್ದಾರೆ.

ಹಿರಿಯೂರು : ಜಾನಪದ ಕಲೆಗಳಿಂದ ಮನಉಲ್ಲಾಸ ಕಾಣುವ ಜತೆಗೆ ಮಾನಸ್ಸಿಕ ನೆಮ್ಮದಿ ಕಾಣಲು ಸಾಧ್ಯ ಎಂದು ಐಮಂಗಲ ಪೊಲೀಸ್ ತರಬೇತಿ ಶಾಲೆಯ ಎಸ್‌ಪಿ ಪಾಪಣ್ಣ ಹೇಳಿದ್ದಾರೆ. ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ತರಬೇತಿ ಶಾಲೆಯ ಸಭಾಂಗಣದಲ್ಲಿ ಶ್ರೀ ವಾಲ್ಮೀಕಿ ಶೈಕ್ಷಣಿಕ, ಕ್ರೀಡಾ…

ಚಳ್ಳಕೆರೆ : ನೆಪಮಾತ್ರದ ರೈತ ದಿನಾಚರಣೆ : ಕೆ.ಪಿ.ಭೂತಯ್ಯ ದೂರು..! ರೈತ ದಿನಾಚರಣೆಯೆಂದು ರೈತರಿಗೆ ಅಪಮಾನ : ಕೃಷಿ ಅಧಿಕಾರಿಗಳ ವೈಪಲ್ಯ..!!

ಚಳ್ಳಕೆರೆ : ಡಿ.23ರಂದು ಚಳ್ಳಕೆರೆ ನಗರದ ಕೃಷಿ ಇಲಾಖೆ ಆವರಣದಲ್ಲಿ ನಡೆದ ರಾಷ್ಟಿçÃಯ ರೈತರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರೈತರನ್ನೆ ಕರೆಯದೆ ರೈತರಿಗೆ ಅಪಮಾನ ಮಾಡಿದ ಕೃಷಿ ಅಧಿಕಾರಿಗಳ ವಿರುದ್ಧ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ದೂರು ನೀಡುವೆ.ತಾಲೂಕಿನಲ್ಲಿ ನೆಪ…

ಚಳ್ಳಕೆರೆ : ವಿದ್ಯುತ್ ಅಪಘಾತ ತಡೆ ಸಪ್ತಾಹದ ಅಂಗವಾಗಿ ಬೆಸ್ಕಾಂ ಚಳ್ಳಕೆರೆ ವಿಭಾಗದಿಂದ ವಿಭಾಗದಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಜಾಥ

ಚಳ್ಳಕೆರೆ : ವಿದ್ಯುತ್ ಅಪಘಾತ ತಡೆ ಸಪ್ತಾಹದ ಅಂಗವಾಗಿ ಬೆಸ್ಕಾಂ ಚಳ್ಳಕೆರೆ ವಿಭಾಗದಿಂದ ವಿಭಾಗದಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಜಾಥಾವನ್ನು ನಗರದ ಪ್ರಮುಖ ರಸ್ತೆಯಲ್ಲಿ ನಡೆಸಲಾಯಿತು.ನಗರದ ಬೆಸ್ಕಾಂ ಕಚೇರಿಯಿಂದ ಆರಂಭವಾದ ಜನ ಜಾಗೃತಿ ಜಾಥಾವು ಅಂಬೇಡ್ಕರ್ ವೃತ್ತ, ನೆಹರು ವೃತ್ತ ಸೇರಿದಂತೆ…

ರೈತ ದಿನಾಚರಣೆ ಅಂಗವಾಗಿ ಪದವೀಧರ ವಿದ್ಯಾರ್ಥಿಗಳೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದ ರೈತರು ಮುಖಂಡರು

ಚಳ್ಳಕೆರೆ : ರೈತರ ದಿನಾಚರಣೆಯ ಪ್ರಯುಕ್ತ ಚಳ್ಳಕೆರೆ ನಗರದ ಬಿಸಿಎಂ ಪದವೀಧರ ವಿದ್ಯಾರ್ಥಿಗಳೊಂದಿಗೆ ರೈತರು ಮುಖಂಡರು, ಕಾಂಗ್ರೇಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.ಈದೇ ಸಂಧರ್ಭದಲ್ಲಿ ಅಧ್ಯಕ್ಷರಾದ ಎ.ನಾಗರಾಜ್ ಮಾತನಾಡಿ ಪದವೀಧರ ಮತ್ತು ತಾಂತ್ರಿಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯುವುದರ ಜೊತೆ ಜೊತೆಗೆ ತಂದೆ…

ಚಳ್ಳಕೆರೆ : ಹಳೆನಗರದ ತಿಮ್ಮಪ್ಪ ದೇವಾಸ್ಥಾನದ ವೈಕುಂಠ ಏಕಾದಶಿಗೆ ಮೂರು ಸಾವಿರ ಭಕ್ತರು ಸಾಕ್ಷಿ

ಚಳ್ಳಕೆರೆ : ತಿರುಮಲ ವೆಂಕಟೇಶ್ವರ ದೇವಸ್ಥಾನವು ಮುಕ್ಕೋಟಿ ಏಕಾದಶಿಯನ್ನು ಆಚರಿಸಲು ಇದೇ ರೀತಿಯ ಪರಿಕಲ್ಪನೆಯನ್ನು ಹೊಂದಿದೆ, ತಿರುಮಲವು ಗರ್ಭಗುಡಿಯನ್ನು ಸುತ್ತುವರೆದಿರುವ ವೈಕುಂಠ ದ್ವಾರಂ ಎಂಬ ವಿಶೇಷ ಪ್ರವೇಶವನ್ನು ಹೊಂದಿದೆ ಎಂದು ಜಿ.ಮಾರಣ್ಣ ಹೇಳಿದರು.ಅವರು ನಗರದ ಹಳೆ ನಗರದಲ್ಲಿ ಶ್ರೀ ತಿಮ್ಮಪ್ಪ ದೇವಾಸ್ಥಾನದಲ್ಲಿ…

ಮನುಷ್ಯನ ಒತ್ತಡರಹಿತ ಜೀವನಕ್ಕೆ ಯೋಗ ಅತ್ಯವಶ್ಯಕ : ಯೋಗ ಶಿಕ್ಷಕರಾದ ಮನೋಹರ ಅಣ್ಣಾ

ಚಳ್ಳಕೆರೆ : ವೈಕುಂಠ ಏಕಾದಶಿಯ ಪ್ರಯುಕ್ತ ಚಳ್ಳಕೆರೆ ನಗರದ ಗಾಂಧಿನಗರದ ಶ್ರೀ ವೆಂಕಟೇಶ್ವರ ದೇವಾಸ್ಥಾನದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿವತಿಯಿಂದ ಯೋಗ ಅಭ್ಯಾಸ ಮಾಡುವ ಮೂಲಕ ಏಕಾದಶಿ ಪೂಜಾ ವಿಧಾನಗಳನ್ನು ನೆರೆವೆರಿಸಿದರು.ಈದೇ ಸಂಧರ್ಭದಲ್ಲಿ ಯೋಗ ಶಿಕ್ಷಕರಾದ ಮನೋಹರ ಅಣ್ಣಾ…

ವಿಜೃಂಭಣೆಯಿಂದ ಜರುಗಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ

ವೀರಗಾಸೆ ಡೊಳ್ಳು ಕುಣಿತ ಕಲಾ ತಂಡ ಮಂಗಳವಾದ್ಯಗಳೊಂದಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಸಂಭ್ರಮದಿಂದ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ನಾಯಕನಹಟ್ಟಿ:: ಪಟ್ಟಣದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಮಧ್ಯಾಹ್ನ…

ಮಲ್ಲೂರಹಳ್ಳಿ ಶ್ರೀ ಮೂಗಬಸವೇಶ್ವರ ಶಾಲೆಯಲ್ಲಿ ಗಣಿತ ದಿನಾಚರಣೆಗೆ ಚಾಲನೆ ನೀಡಿದ ಶಾಲೆಯ ಕಾರ್ಯದರ್ಶಿ ಕೆ ಆರ್ ತಿಪ್ಪೇಸ್ವಾಮಿ..

ನಾಯಕನಹಟ್ಟಿ::ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ ಎಂದು ಕೆ. ಆರ್. ತಿಪ್ಪೇಸ್ವಾಮಿ ಹೇಳಿದ್ದಾರೆ. ಶುಕ್ರವಾರ ಮಲ್ಲೂರಹಳ್ಳಿ ಗ್ರಾಮದ ಶ್ರೀ ಮುಗಬಸವೇಶ್ವರ ಹೈಟೆಕ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು…

error: Content is protected !!