ಕಾಡುಗೊಲ್ಲರ ಬಹುದಿನಗಳ ಬೇಡಿಕೆಯಾದ ಕಾಡುಗೊಲ್ಲರ ಜಾತಿ ಪ್ರಮಾಣ ಪತ್ರ ಇಂದು ಕೈ ಸೇರಿದೆ..! ಶಾಸಕ ಎನ್.ವೈ.ಗೋಪಾಲಕೃಷ್ಣ / ಶಾಸಕ ಟಿ.ರಘುಮೂರ್ತಿ ಸಮ್ ಜಾತಿ ಪ್ರಮಾಣಪತ್ರ ವಿತರಣೆ
ಚಳ್ಳಕೆರೆ : ಬಹುದಿನಗಳ ಬೇಡಿಕೆಯಾದ ಕಾಡು ಗೊಲ್ಲರ ಜಾತಿ ಪ್ರಮಾಣ ಪತ್ರ ಇಂದು ಕೈ ಸೇರಿದೆ.ಹೌದು ಚಳ್ಳಕೆರೆ ನಗರದ ತಾಲೂಕು ಕಛೇರಿಯಲ್ಲಿ ಇಂದು ನೂರಾರು ಸಮುದಾಯದ ಫಲಾನುಭಿವಗಳು ಇಂದು ಸಾಕ್ಷಿಯಾಗಿದ್ದರು.ಕಳೆದ ಹಲವು ವರ್ಷಗಳಿಂದ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ Pಕೋರಿ ಹಲವು…